Home District ರಾಯಚೂರು ಜಿಲ್ಲೆಯಲ್ಲಿ 3ದಿನ ಸಂಪೂರ್ಣ ಲಾಕ್ ಡೌನ್!

ರಾಯಚೂರು ಜಿಲ್ಲೆಯಲ್ಲಿ 3ದಿನ ಸಂಪೂರ್ಣ ಲಾಕ್ ಡೌನ್!

ರಾಯಚೂರು ಜಿಲ್ಲೆಯಲ್ಲಿ 3ದಿನ ಸಂಪೂರ್ಣ ಲಾಕ್ ಡೌನ್!

409
0

ರಾಯಚೂರು ಬ್ರೇಕಿಂಗ್: ಹಟ್ಟಿಚಿನ್ನದಗಣಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್ ವೆಂಕಟೇಶ್.

ಜಿಲ್ಲೆಯಲ್ಲಿ ಕೋವಿಡ್ -19 ಸೋಂಕನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಇದೇ ಮೇ.16ರ ಭಾನುವಾರ, 17ರ ಸೋಮವಾರ ಹಾಗೂ 18ರ ಮಂಗಳವಾರದಂದು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಆಸ್ಪತ್ರೆಗಳು, ಮೆಡಿಕಲ್ ಶಾಪ್ಗಳು, ಪೆಟ್ರೋಲ್ ಪಂಪ್ ಗಳನ್ನು ಹೊರತುಪಡಿಸಿ ಇತರೆ ಅಗತ್ಯ ವಸ್ತುಗಳನ್ನು ಖರೀದಿಗೆ ಅವಕಾಶವಿರುವುದಿಲ್ಲ. ಆದರೆ ಮೇ.19ರ ಬುಧವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ, ಜಿಲ್ಲೆಯ ನಾಗರೀಕರು ಸಹಕರಿಸುವಂತೆ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

VIAರಾಯಚೂರು ಜಿಲ್ಲೆಯಲ್ಲಿ 3ದಿನ ಸಂಪೂರ್ಣ ಲಾಕ್ ಡೌನ್!
SOURCEರಾಯಚೂರು ಜಿಲ್ಲೆಯಲ್ಲಿ 3ದಿನ ಸಂಪೂರ್ಣ ಲಾಕ್ ಡೌನ್!
Previous articleರಾಜ್ಯವನ್ನೇ ಅಲ್ಲೋಲ ಕಲ್ಲೋಲವಾಗಿಸಿದ ಕೊರೋನಾ ಮಹಾಮಾರಿ!
Next articleಕೊರೋನಾ ಅಬ್ಬರದ ಕುರಿತು ಡಾ.ಕೆ.ಸುಧಾಕರ್ ಹೇಳಿದ್ದೇನು?

LEAVE A REPLY

Please enter your comment!
Please enter your name here