
Russia Ukraine War..ಲಕ್ಷಾಂತರ ಜನರಿಗೆ ವಿಶ್ವಾಸಾರ್ಹ ಮಾಹಿತಿ ಸಿಗಲ್ಲ: ಮೆಟಾ ಸಂಸ್ಥೆ
ಉಕ್ರೇನ್ : ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆಸಿದೆ. ರಷ್ಯಾದಲ್ಲಿ ಫೇಸ್ಬುಕ್ ಬ್ಲಾಕ್ ಮಾಡಿದಲಾಗಿದ್ದು, ಇದರಿಂದ ಜನರಿಗೆ ಮಾಹಿತಿ ಸಿಗದಂತೆ ಆಗುತ್ತದೆ. ಲಕ್ಷಾಂತರ ಜನರಿಗೆ ವಿಶ್ವಾಸಾರ್ಹ ಮಾಹಿತಿ ಸಿಗಲ್ಲ ಎಂದು ಮೆಟಾ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ. ರಷ್ಯಾದ ಹೊಸ ಮಾಧ್ಯಮ ನೀತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಷ್ಯಾ ಮಾಧ್ಯಮ ನೀತಿಯನ್ನ ಬ್ಲೂ ಮ್ಬರ್ಗ್ ವಿರೋಧಿಸಿದೆ. ರಷ್ಯಾದಲ್ಲಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಬ್ಲೂಮ್ಬರ್ಗ್ನಲ್ಲಿ ನ್ಯೂಸ್ ಸ್ಥಗಿತ ಮಾಡ ಲಾಗಿದೆ.