ರಷ್ಯಾ 3 ಲಕ್ಷ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ: ಉಕ್ರೇನ್ ವಿದೇಶಾಂಗ ಸಚಿವ

ಅಂತರಾಷ್ಟ್ರೀಯ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ರಷ್ಯಾ 3 ಲಕ್ಷ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ತನ್ನ ಸೇನಾ ಕಾರ್ಯಾ ಚರಣೆಯನ್ನ ರಷ್ಯಾ ತೀವ್ರಗೊಳಿಸಿದೆ. ಮಾನವೀಯ ಕಾರಿಡಾರ್‌ಗಳ ಮೇಲೆ ದಾಳಿ ಮಾಡುತ್ತಿದೆ ಎಂದು ರಷ್ಯಾ ವಿರುದ್ಧ ಉಕ್ರೇನ್ ವಿದೇಶಾಂಗ ಸಚಿವ ಆರೋಪ ಮಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಸುಮಿ ಸಿಟಿಯಲ್ಲಿ ಕೂಡ ರಷ್ಯಾ ದಾಳಿ ನಡೆಸಿದ್ದು, 21 ನಾಗರಿಕರ ಕೊಲೆ ಮಾಡಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಸಹಾಯಕ್ಕೆ ಬಾರದ ನ್ಯಾಟೋ ವಿರುದ್ಧ ಝೆಲೆನ್‌ಸ್ಕಿ ಕಿಡಿ ಕಾರಿದ್ದಾರೆ. ನ್ಯಾಟೋ ಪಡೆ ಮೇಲೆ ಇದ್ದ ನಂಬಿಕೆ ಕಳೆದುಕೊಂಡಿದ್ದೇವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.