Home Health ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ; ಸಾ.ರಾ.ಮಹೇಶ್ ಗಂಭೀರ ಆರೋಪ

ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ; ಸಾ.ರಾ.ಮಹೇಶ್ ಗಂಭೀರ ಆರೋಪ

ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ; ಸಾ.ರಾ.ಮಹೇಶ್ ಗಂಭೀರ ಆರೋಪ

331
0

ಮೈಸೂರು: ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ.ಈ‌ ಬಗ್ಗೆ ನನಗೆ ಸಾಕಷ್ಟು ಅನುಮಾನ ಬಂದಿದೆ.ಕೋವಿಡ್ ವಿಚಾರದಲ್ಲಿ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿದ ಸಾ.ರಾ.ಮಹೇಶ್.ಕೆಲವೊಂದು ಮಾಹಿತಿ ತೋರಿಸಿ ಗಂಭೀರ ಆರೋಪ ಮಾಡಿದ ಸಾ.ರಾ.ಮಹೇಶ್.

40 ಜನ ಬಿಲ್ ಮಾಡಲು ಡಿಸಿ ಆಫೀಸ್ ನಲ್ಲಿದ್ದಾರೆ.ಹೋಮ್ ಕ್ವಾರೈಂಟನ್‌ನಲ್ಲಿರುವವರ ಹೆಸರಿನಲ್ಲಿ ಹಣ ಮಾಡಿದ್ದಾರೆ.ಬಕೆಟ್, ಮನೆ ಒರೆಸುವ ಬಟ್ಟೆ, ಹೆಸರಿನಲ್ಲಿ ಬಿಲ್ ಹಾಕಲಾಗಿದೆ.ಇದು ಒಂದೇ ಕೇಸ್ ವರ್ಕರ್ ಹೆಸರಿನಲ್ಲಿ‌ ಒಂದು ಕೋಟಿ ರೂ. ಬಿಲ್ ಆಗಿದೆ.ನನಗೆ ಅನುಮಾನ ಬಂದ ಬಳಿಕ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಿದ್ದೇನೆ.ಕಾನೂನು ಪ್ರಕಾರ ಹಣ ಕಟ್ಟಿ ನಾನು ಬಿಲ್ ಪಡೆದಿದ್ದೇನೆ.7 ತಿಂಗಳಿಂದ ಈ‌ವರೆಗೂ ನನಗೆ ಮಾಹಿತಿ ಕೊಟ್ಟಿಲ್ಲ.10ನೇ ತಿಂಗಳಿಂದ‌ ಇಲ್ಲಿಯವರೆಗೂ ಬಿಲ‌್‌ಗಳನ್ನು ಕೊಟ್ಟಿಲ್ಲ.

ಉಸ್ತುವಾರಿ ಸಚಿವರೇ ದಯವಿಟ್ಟು ಗಮನಿಸಿ.ಪ್ರತಿ ದಿನ ಖರ್ಚಾಗುವ ವೆಚ್ಚವನ್ನು ಜನರಿಗೆ ಮಾಹಿತಿ ನೀಡಿ.ನೀವೂ ಮಾಹಿತಿಯನ್ನು ಕೊಟ್ಟಿದ್ರೆ ನಾವ್ಯಾಕೆ ಆಯೋಗದ ಕದ ತಟ್ಟಬೇಕಿತ್ತು.ನಾವು ಮೈಸೂರಿಗೆ ಬರುವ ಯಾವ ಅಧಿಕಾರಿಯ ಬಗ್ಗೆಯೂ ಮಾತಾಡಲ್ಲ.ಈ‌ ಮೂವರ ಸಾವಿಗೆ ಮೈಸೂರು ಜಿಲ್ಲಾಡಳಿತ ಆಕ್ಸಿಜನ್‌ ಕೊಡಲಿಲ್ಲ ಎಂಬುದಾದ್ರೆ ಇವರ ಮೇಲೆ 302 ಅಥವಾ 306 ಪ್ರಕರಣ ದಾಖಲಿಸಬೇಕು.ಮೊನ್ನೆ ಒಂದು ಕೋಟಿ ಬಿಲ್ ಆಗ್ತಿದೆ ಎಂದು ದಾಖಲೆ ಇದೆ‌.ಆಗಿದ್ರೆ ಈ‌ ಹಣ ಮೈಸೂರಿನ ನಾಗರೀಕರ ತೆರಿಗೆ ಹಣ ಲೆಕ್ಕ ಕೊಡಿ.
ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ಹೇಳಿಕೆ.

 

VIAಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ; ಸಾ.ರಾ.ಮಹೇಶ್ ಗಂಭೀರ ಆರೋಪ
SOURCEಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ; ಸಾ.ರಾ.ಮಹೇಶ್ ಗಂಭೀರ ಆರೋಪ
Previous articleಕೋಟೆನಾಡು ಚಿತ್ರದುರ್ಗದಲ್ಲಿ ಕೋವಿಡ್ ಅವಾಂತರ; ಇಂದು ಮುಂಜಾನೆ ನಾಲ್ಕು ಸಾವು
Next articleಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ ಸಾ.ರಾ. ಮಹೇಶ್

LEAVE A REPLY

Please enter your comment!
Please enter your name here