Home District ಇಂದು ಸಿದ್ಧಗಂಗಾ ಶ್ರೀಗಳ 114 ನೇ ಜನ್ಮಜಯಂತಿ; ಸಿದ್ಧಗಂಗಾ ಮಠದಲ್ಲಿ ವಿಶೇಷ ಆಚರಣೆ

ಇಂದು ಸಿದ್ಧಗಂಗಾ ಶ್ರೀಗಳ 114 ನೇ ಜನ್ಮಜಯಂತಿ; ಸಿದ್ಧಗಂಗಾ ಮಠದಲ್ಲಿ ವಿಶೇಷ ಆಚರಣೆ

359
0

ತುಮಕೂರು; ಇಂದು ಸಿದ್ಧಗಂಗಾ ಶ್ರೀಗಳ 114 ನೇ ಜನ್ಮಜಯಂತಿ.ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ.ಬೆಳಗ್ಗೆಯಿಂದಲೂ ವಿಶೇಷ ಪೂಜಾ ಕಾರ್ಯಕ್ರಮ.ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ.ಕೋವಿಡ್ ಹಿನ್ನಲೆ ಸರಳವಾಗಿ ನಡೆಯುತ್ತಿರುವ ಜನ್ಮಜಯಂತೋತ್ಸವ.ಬೆಳಗ್ಗೆಯಿಂದಲೂ ಗದ್ದುಗೆ ದರ್ಶನಕ್ಕೆ ಭಕ್ತಾದಿಗಳ ಆಗಮನ.

Previous articleರಂಗೇರಿದ ಬೆಳಗಾವಿ ಉಪಚುನಾವಣಾ ಕಣ!; ಪ್ರಜಾಟಿವಿ ವಿಶೇಷ ವರದಿ
Next articleಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ; ಅರಣ್ಯಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು; ಅರಣ್ಯ ಸೇರಿದಂತೆ ವನ್ಯ ಜೀವಿಗಳು ಸಂಪೂರ್ಣ ಭಸ್ಮ

LEAVE A REPLY

Please enter your comment!
Please enter your name here