ಸಿದ್ದರಾಮಯ್ಯ, ಹೆಚ್ ಡಿಕೆ ದುರಹಂಕಾರಕ್ಕೆ ಕಾಂಗ್ರೆಸ್ ಹಾಳಾಯ್ತು: ಮಾಜಿ ಸಚಿವ ಹೆಚ್.ವಿಶ್ವನಾಥ್

ಬೆಂಗಳೂರು

ಬೆಂಗಳೂರು: ಕರ್ನಾಟಕದಲ್ಲಿ ಆಗಿದ್ದೇ ಮಹಾರಾಷ್ಟ್ರದಲ್ಲಿ ಆಯ್ತು. ಇಲ್ಲಿ ಸಿದ್ದರಾಮಯ್ಯ, ಹೆಚ್ ಡಿಕೆ ದುರಹಂಕಾರಕ್ಕೆ ಹಾಳಾಯ್ತು. ಅಲ್ಲಿ ಉದ್ಧವ್ ಠಾಕ್ರೆ ಮಗನೇ ಎಲ್ಲವನ್ನೂ ನೋಡುತ್ತಿದ್ದ. ಹಾಗಾಗಿ ಅಲ್ಲಿ ಹಾಳಾಯ್ತು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿ ಏನು ಗೌರವ ಕೊಡಬೇಕೋ ಕೊಡ್ತಾರೆ. ಬಸವರಾಜ ಬೊಮ್ಮಾಯಿ ಕೊಡ್ತಾರೆ. ಇಲ್ಲಿ ಡಿಪೆಕ್ಷನ್ ಲಾ ಡಿಫರೆಂಟ್ ಆಗಿದೆ. ಮುಂದೆ ಕಾಂಗ್ರೆಸ್ ಬರುತ್ತೆ ಅಂತ ಯಾರು ಹೇಳ್ತಾರೆ. ಸಿದ್ದರಾಮೋತ್ಸವ ಇರೋದು ಕಾಂಗ್ರೆಸ್ ಉತ್ಸವ ಇಲ್ಲ. ಡಿ.ಕೆ.ಶಿವಕುಮಾರ್ ಮಾತ್ರ ಹೇಳೋದಷ್ಟೇ, ಕಾಂಗ್ರೆಸ್ ಸಮಾವೇಶ ಎಲ್ಲಿ ಮಾಡ್ತಾರೆ. ಸಿದ್ದರಾಮೋತ್ಸವ ಅಂತ ಇರೋದು ಎಂದರು.

Leave a Reply

Your email address will not be published.