Home District ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ; ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ; ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

477
0

ದಾವಣಗೆರೆ;  ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಗವರ್ನಮೆಂಟ್ ಶುಡ್ ಗೋ.ರಾಜ್ಯದಲ್ಲಿ ಸರ್ಕಾರವೇ ಇಲ್ಲಾ. ರಾಜ್ಯದಲ್ಕಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು.ಆಡಳಿತ ಯಂತ್ರ ಕುಸಿದಿದೆ.ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ.ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆಯಿಲ್ಲ.ಇದೇ ಕಾರಣಕ್ಕೆ ರಾಷ್ಟ್ರಪತಿ ಆಳ್ವಿಕೆ ಬರಬೇಕು.ಈಶ್ವರಪ್ಪ ಪತ್ರ ಬರೆದಿರುವುದೇ ಇದಕ್ಕೆ ಸಾಕ್ಷಿ.ಇದರಿಂದ ಇಲ್ಲಿ ಹೊಂದಾಣಿಕೆ ಇಲ್ಲ.ಯಡಿಯೂರಪ್ಪ ಅವರ ಸರ್ಕಾರ ರಾಜೀನಾಮೆ ಕೊಡಬೇಕು.ಅದೇ ಪಕ್ಷದ ಶಾಸಕರು ಸಚಿವರು ಆರೋಪ ಮಾಡುತ್ತಿದ್ದಾರೆ.ಹೀಗಾಗಿ ಸರ್ಕಾರ ಪತಣವಾಗಬೇಕು.ಸಿಡಿ ಪ್ರಕರಣ ತನಿಖೆ ಆಗುತ್ತಿದೆ. ಆಗಲಿ ಎಂದ ಸಿದ್ದರಾಮಯ್ಯ.

Previous articleಟಾಕ್ ವಾರ್; ಹಿರಿಯ ವಕೀಲ ಜಗದೀಶ್ ಮತ್ತು ಪುನೀತ್ ಕೆರೆಹಳ್ಳಿ ನಡುವಿನ ಮಾತಿನ ಸಮರ; ಪ್ರಜಾ ಟಿವಿ ವಿಶೇಷ ವರದಿ
Next articleಈಗಿನ ಸರ್ಕಾರ ‘ಯಡಿಯೂರಪ್ಪ ಅಂಡ್ ಕಂಪನಿ’ ಯಾಗಿ ಪರಿವರ್ತನೆಯಾಗಿದೆ; ವಾಟಾಳ್ ನಾಗರಾಜ್ ಗಂಭೀರ ಆರೋಪ

LEAVE A REPLY

Please enter your comment!
Please enter your name here