Home Videos ಆಂಜನೇಯ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ; ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ನೇತೃತ್ವದಲ್ಲಿ ಪೂಜೆ

ಆಂಜನೇಯ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ; ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ನೇತೃತ್ವದಲ್ಲಿ ಪೂಜೆ

269
0

ಕೋಲಾರ ಬ್ರೇಕಿಂಗ್:ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ.ಕೋಲಾರ ಹೊರಹೊಲಯದಲ್ಲಿರುವ ದೇವಸ್ಥಾನ.ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ನೇತೃತ್ವದಲ್ಲಿ ಪೂಜೆ.ದೇವಸ್ಥಾನದ ಪೂಜೆ ಬಳಿಕ ಕ್ಲಾಕ್ ಟವರ್ ಬಳಿ ಇರುವ ದರ್ಗಾ ಗೆ ತೆರಳಿದ ಸಿದ್ದು.ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ ಸಿದ್ದರಾಮಯ್ಯ.

Previous articleಈ ಆರೋಪಗಳೆಲ್ಲವೂ ಸಿಡಿ ಸರ್ಕಾರದ ಪ್ರಾಸ್ಥಾವಿಕ ಡ್ರಾಮಾ: ಡಿಕೆ ಸುರೇಶ್ ಆರೋಪ
Next articleತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ; ಸಚಿವ ಎಸ್.ಟಿ.ಸೋಮಶೇಖರ್

LEAVE A REPLY

Please enter your comment!
Please enter your name here