ಅರ್ಧ ಗಂಟೆ ಆಲಮರದ ಕೆಳಗೆ ಮಲಗಿ ನೋಡಿ.. ಅದರ ಪ್ರಯೋಜನ ತಿಳಿಯಿರಿ

ಲೈಫ್ ಸ್ಟೈಲ್

ಅರ್ಧ ಗಂಟೆ ಆಲಮರದ ಕೆಳಗೆ ಮಲಗಿ ನೋಡಿ.. ಅದರ ಪ್ರಯೋಜನ

ಎಷ್ಟೆoದು ನಿಮಗೆ ಅರ್ಥವಾಗುತ್ತೆ… ಅದು ನಿಮ್ಮ ಶ್ವಾಸಕೋಶಕ್ಕೆ   ಎಷ್ಟು ಬೇಗ ಚೇತರಿಕೆಯನ್ನು ಕೊಡುತ್ತದೆಂದು..

ಅದಕ್ಕಾಗಿಯೇ ಹಳ್ಳಿಗಳಲ್ಲಿ ಹರಟೆ ಕಟ್ಟೆ ಯನ್ನಾಗಿ ಉಪಯೋಗಿಸುತ್ತಿದ್ದ ದ್ದು.. ಮಾನಸಿಕವಾಗಿ ಕೂಡ ಆರೋಗ್ಯವನ್ನು ನೀಡುವುದಲ್ಲದೆ ಉಸಿರಾಟದ ಸಮಸ್ಯೆಯನ್ನು ಸರಿಯಾಗಿಸುವುದೂ ಇದಕ್ಕೆ  ಕಾರಣ.. ಸಮಯ ಸಿಕ್ಕಾಗ.. ಅಥವಾ ಅಂತಹ ಸಂದರ್ಭ ಸಿಕ್ಕಾಗ ಅದರ ಉಪಯೋಗವನ್ನು ಪಡೆದುಕೊಳ್ಳಿ..

✍️ಯಶು ಪ್ರಸಾದ್..

Leave a Reply

Your email address will not be published.