“ತುಪ್ಪದ ಬೆಡಗಿ”ಯಿಂದ ಮುಂದುವರೆದ ಸಮಾಜಮುಖಿ ಕೆಲಸ

‘ತುಪ್ಪದ ಬೆಡಗಿ’ಯಿಂದ ಮುಂದುವರೆದ ಸಮಾಜಮುಖಿ ಕೆಲಸ

501
0

ಮುಂದಿನ ಹಂತಕ್ಕೆ ಹೋಯ್ತು ರಾಗಿಣಿ ದ್ವಿವೇದಿ ಕಾಳಜಿ:
ಬೆಂಗಳೂರು: ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರೆಟಿಗಳು ಕೊರೋನಾ ಸಂಕಷ್ಟಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ನಟಿ ರಾಗಿಣಿ ದ್ವಿವೇದಿ ಕೂಡ ಕೆಲವು ಸಹಾಯಕರ ಜೊತೆ ಕೊರೋನಾ ಪರಿಸ್ಥಿತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಫುಡ್ ಕಿಟ್ ಹಂಚಿದ್ರು. ತಾವೇ ಆಹಾರ ತಯಾರಿಸಿ ಮಧ್ಯಾಹ್ನದ ವೇಳೆ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದರು. ಈಗ ರಾಗಿಣಿ ಇನ್ನೊಂದು ಸೂಕ್ಷ್ಮ ವಿಚಾರದಿಂದ ಗಮನ ಸೆಳೆದಿದ್ದಾರೆ. ತಮ್ಮ ಜೆನ್ ನೆಕ್ಟ್ಸ್ ಸಹಯೋಗದ ಜೊತೆಗೆ ಸ್ಯಾನಿಟರಿ ಪ್ಯಾಡ್ಸ್ ಹಾಗೂ ಪ್ಯಾಂಪರ್ಸ್ ಹಂಚುತ್ತಿದ್ದಾರೆ. ರಾಗಿಣಿ ಅವರದೇ ಆದ ಒಂದು ತಂಡ ಕಟ್ಟಿಕೊಂಡು ನೊಂದವರ ಧ್ವನಿಗೆ ಕಿವಿ ಕೊಡ್ತಿರೋದು ನಿಜಕ್ಕೂ ಮಾದರಿ..!

VIA‘ತುಪ್ಪದ ಬೆಡಗಿ’ಯಿಂದ ಮುಂದುವರೆದ ಸಮಾಜಮುಖಿ ಕೆಲಸ
SOURCE‘ತುಪ್ಪದ ಬೆಡಗಿ’ಯಿಂದ ಮುಂದುವರೆದ ಸಮಾಜಮುಖಿ ಕೆಲಸ
Previous articleಆಹಾರ ಪೊಟ್ಟಣ ವಿತರಿಸುತ್ತಿರುವ ಫಸ್ಟ್ ರ್ಯಾಂಕ್ ಸಿನಿಮಾ ಖ್ಯಾತಿಯ ನಟ ಗುರುನಂದನ್
Next articleಸಾಮಾಜಿಕ ಅಂತರ ಮಾಸ್ಕ್ ಸ್ಯಾನಿಟೈಜರ್ ಬಳಕೆಗೆ ಜಾಗೃತಿ ಮೂಡಿಸಲು ಪ್ರಯತ್ನ; ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್

LEAVE A REPLY

Please enter your comment!
Please enter your name here