
ಮಣಿಪುರದಲ್ಲಿ ಕಮಲ ಅರಳೋದು ಪಕ್ಕಾ ಎಂದ ಸಮೀಕ್ಷೆಗಳು..!
ನವದೆಹಲಿ: ಉತ್ತರ ಪ್ರದೇಶದಲ್ಲಿ ಏಳನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯವಾಗಿದ್ದು, ಇದರೊಂದಿಗೆ ಪಂಜಾಬ್, ಗೋವಾ, ಉತ್ತರಾಖಂಡ, ಮಣಿಪುರ ಮತ್ತು ಉತ್ತರ ಪ್ರದೇಶ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಮುಕ್ತಾಯಗೊಂಡಿದೆ. ಇದೀಗ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಮಣಿಪುರದಲ್ಲಿ ಬಿಜೆಪಿ ಮೇಲು ಗೈ ಸಾಧಿಸಿದೆ.
ಪಿ ಮಾರ್ಕ್ಯೂ ಎಕ್ಸಿಟ್ ಪೋಲ್
ಬಿಜೆಪಿ-27-31
ಕಾಂಗ್ರೆಸ್- 11-17
ಎನ್ಪಿಎಫ್-6-10
ಇತರೆ-3-6
ಜನ್ ಕೀ ಬಾತ್ ಎಕ್ಸಿಟ್ ಪೋಲ್
ಬಿಜೆಪಿ-23-28
ಕಾಂಗ್ರೆಸ್- 10-14
ಎನ್ಪಿಎಫ್-00
ಇಂಡಿಯಾ ಟುಡೇ–ಆ್ಯಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್
ಬಿಜೆಪಿ-36-46
ಕಾಂಗ್ರೆಸ್- 4-8
ಎನ್ಪಿಎಫ್-4-8
ಇತರೆ-07