Home Cinema ಮೂರು ಸ್ವಾಮಿಗಳ ಮನಗೆದ್ದ ಯುವರತ್ನ!

ಮೂರು ಸ್ವಾಮಿಗಳ ಮನಗೆದ್ದ ಯುವರತ್ನ!

796
0
ಯುವರತ್ನ ಸಿನಿಮಾ ವೀಕ್ಷಿಸಿದ ಮೂರು ಪೀಠದ ಸ್ವಾಮೀಜಿಗಳು
ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ, ಕನಕಗುರು ಪೀಠದ ನಿರಂಜನಾನಂದಪುರಿ, ವೀರಕ್ತಮಠದ ಬಸವಪ್ರಭು ಸ್ವಾಮೀಜಿಗಳಿಂದ ಯುವರತ್ನ ಸಿನಿಮಾ ವೀಕ್ಷಣೆ.
ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ಅಂತ ಚಿತ್ರ ವೀಕ್ಷಿಸಿದ ಸ್ವಾಮೀಜಿಗಳು.
ಚಿತ್ರ ವೀಕ್ಷಿಸಿದ್ದಕ್ಕೆ ಸ್ವಾಮೀಜಿಗಳಿಗೆ ಧನ್ಯವಾದ ತಿಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

ದಾವಣಗೆರೆ: ಯುವರತ್ನ ಸಿನಿಮಾ ವೀಕ್ಷಿಸಿದ ಮೂರು ಪೀಠದ ಸ್ವಾಮೀಜಿಗಳು.ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ, ಕನಕಗುರು ಪೀಠದ ನಿರಂಜನಾನಂದಪುರಿ, ವೀರಕ್ತಮಠದ ಬಸವಪ್ರಭು ಸ್ವಾಮೀಜಿಗಳಿಂದ ಯುವರತ್ನ ಸಿನಿಮಾ ವೀಕ್ಷಣೆ.ದಾವಣಗೆರೆಯ ಗೀತಾಂಜಲಿ ಮಿನಿ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಣೆ.ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ಅಂತ ಚಿತ್ರ ವೀಕ್ಷಿಸಿದ ಸ್ವಾಮೀಜಿಗಳು.ಚಿತ್ರ ವೀಕ್ಷಿಸಿದ್ದಕ್ಕೆ ಸ್ವಾಮೀಜಿಗಳಿಗೆ ಧನ್ಯವಾದ ತಿಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

Previous articleಬಿಜೆಪಿಯಿಂದ ಮತದಾರರಿಗೆ ಹಣ ಹಂಚಿಕೆ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
Next articleಆಚಾರ್ಯವಾಣಿ: ಉದ್ಯೋಗ,ಆರೋಗ್ಯ,ಹಣಕಾಸಿನ ತೊಂದರೆಗಳಿಗೆ ಶೀಘ್ರ ಪರಿಹಾರ

LEAVE A REPLY

Please enter your comment!
Please enter your name here