Breaking News

Tag Archives: ಚಾಮರಾಜನಗರ

ಚಾಮರಾಜನಗರಲ್ಲಿ ಬೆಳ್ಳಂಬೆಳ್ಳಂಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

61

Prajaa Editor |  Posted On: 1:11 PM Dec 19, 2015 | Updated On: 2:25 Pm Dec 19, 2015 ಚಾಮರಾಜನಗರಲ್ಲಿ ಬೆಳ್ಳಂಬೆಳ್ಳಂಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿಗೆ ಟವೇರಾ ಡಿಕ್ಕಿ ಹೊಡೆದ ಪರಿಣಾಮ ನಾಲ್ಪರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡ್ಲಪೇಟೆಯ ಮೂಲೆಹೊಳೆ ಅರಣ್ಯ ಪ್ರದೇಶದಲ್ಲಿ ಅಪಘಾತ ನಡೆದಿದ್ದು, ಮೃತರನ್ನು ಮಧುಗಿರಿ ಮೂಲದವರು ಎಂದು ಗುರುತಿಸಲಾಗಿದೆ. ಇನ್ನು ಮೃತದೇಹಗಳನ್ನು ಮತ್ತು ಗಾಯಾಳುಗಳನ್ನು ಕೇರಳದ ಸುಲ್ತಾನ್ ಬತ್ತೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. https://www.youtube.com/watch?v=tGvpuDuAaOw&list=PLmTedv3xNsG-IH7dISgORMJ0UFt2r7wPj&index=2 Read More »

Scroll To Top