ನಿಮ್ಮ ಆರೋಗ್ಯವನ್ನು ನೀವೆ ಒಮ್ಮೆ ಪರೀಕ್ಷಿಸಿಕೊಳ್ಳಿ.

ಲೈಫ್ ಸ್ಟೈಲ್

ಕೆಲವೊಂದು ಸೂಚನೆಗಳನ್ನು ಗುರ್ತಿಸಿ, ನಮ್ಮ ದೇಹದಲ್ಲಿ ಯಾವ ಆರೋಗ್ಯ ಸಮಸ್ಯೆಗಳು ಬರಬಹುದೆಂದು ಮುನ್ಸೂಚನೆ ನೀಡುವ ಕೆಲವು ಚಿಕ್ಕವಿಷಯ ಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು .
*ಕಣ್ಣುಗಳು ಸತತವಾಗಿ ನೆವೆಯಾಗಿ ಉಜ್ಜುವಂತಾದರೆ ನಿಮಗೆ ನೆಗಡಿ ,ಶೀತ ಬರುವ ಸಾಧ್ಯತೆ ಎಂದು ಅರ್ಥ .
*ಕಿವಿಯಲ್ಲಿ ಮುಚ್ಚಿದಂತೆ ,ಕೆರೆತ ,ಮತ್ತು ನೋವು ಬಂದರೆ ಜ್ವರ ಬರುವ ಸಾಧ್ಯತೆ ಹೆಚ್ಚು ಎಂದು..
*ಅತೀ ಹೆಚ್ಚು ಹೊಟ್ಟೆ ಹಸಿವುಆಗಾಗ ಕಾಣಿಸಿಕೊಂಡರೆ ನಿಮ್ಮದೇಹದಲ್ಲಿ ಇನ್ಸುಲಿನ್ ಪ್ರಮಾಣ ಕಮ್ಮಿಯಾಗು ತಿದ್ದು ಮದುಮೇಹ ಬರುವ ಸಾಧ್ಯತೆ ಇದೆ ಎಂದು ಅರ್ಥ .
*ಪಾದಗಳಲ್ಲಿ ಬಿರುಕು ಹೆಚ್ಚಾಗಿ ಕಾಣಿಸಿಕೊಂಡರೆ ದೇಹದಲ್ಲಿ ಹೆಚ್ಚು ಉಷ್ಣತೆ ಯಾಗಿದೆ ಎಂದರ್ಥ .
*ಕಾಲಿನ ಮಣಿಕಟ್ಟುಗಳು ಸತತವಾಗಿ ನೋವುಂಟುಮಾಡುತ್ತಿದ್ದರೆ ದೇಹದ ತೂಕ ಜಾಸ್ತಿಯಾಗಿದೆ ಎಂದರ್ಥ .
*ಕೈಬೆರಳುಗಳ ಉಗುರುಗಳ ಮೇಲೇ ಕಪ್ಪು ಗೆರೆಗಳು ಒಂದರ ಮೆಲೋoದರಂತೆ ಕಂಡುಬಂದರೆ ಹೃದಯಲ್ಲಿ ಸಮಸ್ಯೆಗಳು ಪ್ರಾರಂಭವಾಗಿದೆ ,ಗಮನಿಸಬೇಕೆಂದು ಅರ್ಥ .
* ಕಾಲು ಕೈ ಮೂಳೆಗಳಲ್ಲಿ ಉರಿ ಕಾಣಿಸಿದರೆ ಯೂರಿಕ್ ಅಸಿಡ್ ಜಾಸ್ತಿಯಾಗಿದೆಎಂದರ್ಥ.
ಬಾಯಿ,, ತುಟಿಗಳಲ್ಲಿ ಗುಳ್ಳೆಯಂತ ಗಾಯವಾದರೆ ಶೀತ.. ಅಥವಾ ಉಷ್ಣ ಕ್ಕೋ ಅಥವಾ ಮದುಮೇಹದ ಸೂಚನೆ ಯಾಗಿರಬಹುದು ಎಂದರ್ಥ
*ಮೂತ್ರ ಹೆಚ್ಚು ವಾಸನೆ ಬಂದರೆ, ಹೊಟ್ಟೆ ಕೆಟ್ಟಿದೆ, ನೀರು ಹೆಚ್ಚು ಸೇವಿಸಬೇಕುಎಂದರ್ಥ.. ಜೊತೆಗೆ ಮದುಮೇಹ ಪರೀಕ್ಷೆ ಮಾಡಿಸುವುದು ಒಳಿತು…
ಯಶುಪ್ರಸಾದ್

Leave a Reply

Your email address will not be published.