Home District ಟೊಮೇಟೊ ಬೆಲೆ ದಿಢೀರ್ ಕುಸಿತ; ಕಂಗಾಲಾದ ರೈತ; ರಸ್ತೆಗೆ ಟೊಮೇಟೊ ಸುರಿದು ಆಕ್ರೋಶ

ಟೊಮೇಟೊ ಬೆಲೆ ದಿಢೀರ್ ಕುಸಿತ; ಕಂಗಾಲಾದ ರೈತ; ರಸ್ತೆಗೆ ಟೊಮೇಟೊ ಸುರಿದು ಆಕ್ರೋಶ

ಬಾಗಲಕೋಟೆ:ಟೊಮ್ಯಾಟೋ ಬೆಲೆ ದಿಢೀರ ಕುಸಿತ.ರಸ್ತೆಗೆ ಟೊಮ್ಯಾಟೋ ಸುರಿದು ರೈತ ಆಕ್ರೋಶ.ಮಾರುಕಟ್ಟೆಯಲ್ಲಿ ಸವಾಲ್ ಮಾಡಿದ್ರೂ ಟೊಮ್ಯಾಟೋ ಕೇಳೋರು ದಿಕ್ಕಿಲ್ಲ.ಕಂಗಾಲಾದ ರೈತ ತಂದಿದ್ದ ಎಲ್ಲ ಟೊಮ್ಯಾಟೋ ರಸ್ತೆಗೆ.ಹುನಗುಂದ ಪಟ್ಟಣದಲ್ಲಿ ಘಟನೆ.ಹುನಗುಂದ ಪಟ್ಟಣದ ವಿಜಯಮಹಾಂತೇಶ ವೃತ್ತದಲ್ಲಿ ಟೊಮ್ಯಾಟೋ ಸುರಿದ ರೈತ.

543
0

Previous articleಮೂರು ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ; ಸಾರಿಗೆ ಸಚಿವ ಲಕ್ಷ್ಮಣ ಸವದಿ
Next articleಸಾರಿಗೆ ನೌಕರರ ಮುಷ್ಕರ ಕುರಿತು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು?

LEAVE A REPLY

Please enter your comment!
Please enter your name here