ಮದುವೆ ದಿನ ದಂಪತಿಗಳ ವಿಭಿನ್ನ ಒಪ್ಪಂದ

ಅಂತರಾಷ್ಟ್ರೀಯ

ಇತ್ತೀಚಿನ ದಿನಗಳಲ್ಲಿ ಮದುವೆಗಳು ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಿಂದ ವ್ಯವಹಾವಾಗಿ ಪರಿವರ್ತನೆಯಾಗಿದೆ. ಮೆಟಾವರ್ಸ್ ಅನ್ನು ಪರಿಚಯಿಸುವುದರಿಂದ ಹಿಡಿದು ಮದುವೆಯ ನಂತರ ಪರಸ್ಪರರ ಪಾದಗಳನ್ನು ಸ್ಪರ್ಶಿಸುವವರೆಗೆ, ದಂಪತಿಗಳು ಶಾಶ್ವತವಾಗಿ ಒಟ್ಟಿಗೆ ಇರುವ ತಮ್ಮ ಪ್ರತಿಜ್ಞೆಗಳನ್ನು ಪಠಿಸುವವರೆಗೂ ಬದಲಾಗಿದೆ.

ಇದೀಗ ಅಸ್ಸಾಂನ ಜೋಡಿಯೊಂದು ತಮ್ಮ ಮದುವೆಗೆ ವಿಶಿಷ್ಟವಾದ ಒಪ್ಪಂದ ಮಾಡಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.ಶಾಂತಿ ಮತ್ತು ಮಿಂಟು ಎಂದು ಗುರುತಿಸಲಾದ ದಂಪತಿಗಳು ಮದುವೆಯ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ಕಂಡುಬಂದಿದೆ.

ವೆಡ್ಲಾಕ್ ಫೋಟೋಗ್ರಫಿ ಮೂಲಕ Instagram ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಬರೆಯಲಾಗಿದೆ.

Leave a Reply

Your email address will not be published.