Home Home Home Page ಅಧಿಕಾರಿಗಳ ಕೈ ಕಟ್ಟಿಹಾಕಿದ ಬಿಜೆಪಿ ಸರ್ಕಾರ..!

ಅಧಿಕಾರಿಗಳ ಕೈ ಕಟ್ಟಿಹಾಕಿದ ಬಿಜೆಪಿ ಸರ್ಕಾರ..!

73
0

ಅಧಿಕಾರಿಗಳ ಕೈ ಕಟ್ಟಿಹಾಕಿದ ಬಿಜೆಪಿ ಸರ್ಕಾರ..! ಅಧಿಕಾರಿಗಳ ಸ್ವಾತಂತ್ರ್ಯಕ್ಕೆ ಸರ್ಕಾರ ಕತ್ತರಿ…! ಯಾರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಹಾಗೆ ಇಲ್ಲ ಮಂಡ್ಯದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ಅಧಿಕಾರಿಗಳು ಇಲಾಖೆಯ ವಿಚಾರಗಳನ್ನು ಸಹ ತಿಳಿಸುವ ಹಾಗೆ ಇಲ್ಲ ಇಲಾಖೆ ವಿಚಾರ ತಿಳಿಸಲು ಆಯಾ ಇಲಾಖೆಯ ಸಚಿವರಿದ್ದಾರೆ ಅಧಿಕಾರಿಗಳು ಮಾಹಿತಿ ನೀಡುವ ಹಾಗೆ ಇಲ್ಲ.. ಮಂಡ್ಯದಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ… ಸರ್ಕಾರಕ್ಕೆ ಮುಜುಗರ ತರುವ ಹಾಗೆ ಮಾತನಾಡುವ ಹಾಗೆ ಇಲ್ಲ…. ಅಧಿಕಾರಿಗಳು ಜಗಳ ಹಾಡಿಕೊಂಡಿ ಮಾಧ್ಯಮದ ಮುಂದೆ ಬರುವ ಹಾಗೆ ಇಲ್ಲ… ಯಾವುದೇ ವಿಚಾರಗಳನ್ನು ಮಾಧ್ಯಮಗಳಿಗೆ ಹೇಳುವ ಹಾಗೆ ಇಲ್ಲ… ಇಲಾಖೆ ವಿಚಾರ ಮಾತನಾಡಲು ಸಚಿವರಿದ್ದಾರೆ… ಇಲಾಖೆ ವಿಚಾರವನ್ನು ಅವರುಗಳು ಮಾಡನಾಡುವ ಹಾಗೆ ಇಲ್ಲ…

Previous articleಬ್ಯಾಡರಹಳ್ಳಿ ಒಂದೇ ಕುಟುಂಬದ ಐವರ ಸಾವು ಪ್ರಕರಣ ಶ್ರೀಕಾಂತ್, ಪ್ರವೀಣ್ ಮೇಲೆ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ
Next articleಜೆಡಿಎಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ

LEAVE A REPLY

Please enter your comment!
Please enter your name here