Home Home Home Page ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಸರಣಿಯ ಗೆಲುವಿಗೆ ಗೋಲ್ಡನ್ ಜ್ಯೂಬ್ಲಿ

ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಸರಣಿಯ ಗೆಲುವಿಗೆ ಗೋಲ್ಡನ್ ಜ್ಯೂಬ್ಲಿ

71
0
SHARE

1971 ರಲ್ಲಿ ಭಾರತೀಯ ಕ್ರಿಕೇಟ್ ತಂಡವು, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡದ ವಿರುದ್ದ ಟೆಸ್ಟ್ ಸರಣಿಯಲ್ಲಿ ಅದ್ದೂರಿ ಗೆಲುವು ಸಾಧಿಸಿತ್ತು. ಭಾರತೀಯ ಕ್ರಿಕೇಟ್ ಪಾಲಿಗೆ ಇದು ಸುವರ್ಣ ಯುಗ. ಆಗಸ್ಟ್ ೨೪ರಂದು ಅಜಿತ್ ವಾಡೇಕರ್ ಕ್ಯಾಪ್ಟನ್ ಶಿಪ್‌ನಲ್ಲಿ ಟೀಮ್ ಇಂಡಿಯಾ ಇಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ೧-೦ ಅಂತರದಲ್ಲಿ ಗೆದ್ದು ಸಾಧನೆ ಮಾಡಿತ್ತು. ಅಷ್ಟೇ ಅಲ್ಲ, ಆಂಗ್ಲರ ನೆಲದಲ್ಲಿ ಭಾರತ ತಂಡದ ಮೊದಲ ಟೆಸ್ಟ್ ಸರಣಿಯ ಜಯವೂ ಸಹ ಇದಾಗಿತ್ತು.

ಕೆನ್ನಿಂಗ್ವನ್ ಓವಲ್ ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಬಾಗದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಮಹತ್ವದ ಗೆಲುವು ಸಾಧಿಸಿತ್ತು. 1971ರಂದು ಇದೇ ದಿನದಂದು ಅಜಿತ್‌ ವಾಡೇಕರ್‌ ನಾಯಕತ್ವದ ಭಾರತ ತಂಡ, ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

LEAVE A REPLY

Please enter your comment!
Please enter your name here