ಇಂದು ಅಂತ್ಯವಾಗುತ್ತಾ ದೆಹಲಿ ರೈತ ಹೋರಾಟ..?

48
0
ದೆಹಲಿಯಲ್ಲಿ ರೈತ ಹೋರಾಟ ಇಂದು ಅಂತ್ಯವಾಗುತ್ತಾ..? ಒಂದೂವರೆ ವರ್ಷದ ಹೋರಾಟ ಕೈ ಬಿಡ್ತಾರಾ ರೈತರು..? ರೈತರ ಬಹುತೇಕ ಬೇಡಿಕೆಗೆ ಒಪ್ಪಿರುವ ಕೇಂದ್ರ ಸರ್ಕಾರ ರೈತರ ಮೇಲಿನ ಕೇಸ್ ವಾಪಸ್ ಗೆ ಕೇಂದ್ರ ಒಪ್ಪಿಗೆ ಇತ್ತ ರೈತರಿಗೆ ಕೇಂದ್ರದಿಂದಲೂ ಲಿಖಿತ ಭರವಸೆ ಇಂದು ಅಂತಿಮ ನಿರ್ಧಾರ ಪ್ರಕಟಿಸಲಿರುವ ರೈತ ನಾಯಕರು ಬೆಂಬಲ ಬೆಲೆಗೆ ಕಾಯ್ದೆ, ರೈತರ ಕೇಸ್ ವಾಪಸ್ ಗೆ ನಿರ್ಧಾರ ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ 1 ವರ್ಷದಿಂದ ಪ್ರೊಟೆಸ್ಟ್ ಇಂದು ಮಧ್ಯಾಹ್ನ 2 ಗಂಟೆಗೆ ಸಿಂಘು ಗಡಿಯಲ್ಲಿ ಸಭೆ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಸದಸ್ಯರ ಸಭೆ ಸಭೆ ಬಳಿಕ ಧರಣಿ ಅಂತ್ಯಗೊಳಿಸುವ ಸಾಧ್ಯತೆ
Previous articleಕೋವಿಡ್ ಅಂತ್ಯದ ದಿನಗಳು ಆರಂಭವಾಗಿದೆ: ಸಚಿವ ಸುಧಾಕರ್
Next articleಗಂಡ, ಹೆಂಡತಿ, ಪುಟ್ಟ ಮಕ್ಕಳು ಒಟ್ಟಿಗೆ ಆತ್ಮಹತ್ಯೆಗೆ ಶರಣು..!

LEAVE A REPLY

Please enter your comment!
Please enter your name here