Home Crime “ಇದು ನನ್ನ ಜಾಗ..ನೀವ್ಯಾಕೆ ಇಲ್ಲಿಗೆ ಬರ್ತಿರಾ”, ವರದಿಗೆ ಹೋದ ಪ್ರಜಾ ಟಿವಿ ವರದಿಗಾರನಿಗೆ MSIL MD...

“ಇದು ನನ್ನ ಜಾಗ..ನೀವ್ಯಾಕೆ ಇಲ್ಲಿಗೆ ಬರ್ತಿರಾ”, ವರದಿಗೆ ಹೋದ ಪ್ರಜಾ ಟಿವಿ ವರದಿಗಾರನಿಗೆ MSIL MD ಧಮ್ಕಿ

2677
0
SHARE

ಮುಖ್ಖಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಅಕ್ರಮ ವಾಸನೆ ಬಗ್ಗೆ ಪ್ರಜಾಟಿವಿ ಇಂದು ಬೆಳಿಗ್ಗೆಯಿಂದ ನಿರಂತರ ವರದಿ ಪ್ರಸಾರ ಮಾಡುತ್ತಿದೆ.ಈ ಬಗ್ಗೆ ಎಂಎಸ್ಐಎಲ್ ವ್ಯವಸ್ಥಾಪಕ ನಿದರ್ೇಶಕ ಜಿ.ಸಿ.ಪ್ರಕಾಶ್ ಪ್ರತಿಕ್ರಿಯೆ ಕೇಳಲು ಹೋದಾಗ,ತಾನು ಐಐಎಸ್ ಅಧಿಕಾರಿಯೆಂದು ಮರೆತು ಅಕ್ಷರಶಃ ರೌಡಿಯಂತೆ ವತರ್ಿಸಿದ್ದಾರೆ..

ಸರ್ ಮುಖ್ಖಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಅಕ್ರಮದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ಕೇಳಿದ್ರೆ, ಆ ರೀತಿ ಏನ್ ಆಗಿಲ್ಲ..ಇದು ನನ್ನ ಜಾಗ..ನೀವ್ಯಾಕೆ ಇಲ್ಲಿಗೆ ಬರ್ತಿರಾ ಎಂದು ಕ್ಯಾಮಾರ ಕಿತ್ತುಕೊಳ್ಳಲು ಎಂಎಸ್ಐಎಲ್ ಎಂಡಿ ಜಿ.ಸಿ.ಪ್ರಕಾಶ್ ಮುಂದಾದ್ರು..ಇನ್ನು ತಮ್ಮ ರಕ್ಷಣೆಗಾಗಿ ಇಬ್ಬರು ಏಜೆಂಟ್ರಗಳನ್ನ ನೇಮಿಸಿಕೊಂಡಿದ್ದಾರೆ..

ತನ್ನನ್ನ ಯಾರದರೂ ಪ್ರಶ್ನೆ ಮಾಡಲು ಬಂದ ಸಂದರ್ಭದಲ್ಲಿ ಧಮ್ಕಿ ಹಾಕಿ ಕಳುಹಿಸೋದು ಇವರ ಕೆಲಸವಂತೆ..ತಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ ಎಂದು ಮರೆತ ಎಂಎಸ್ಐಎಲ್ ಎಂ.ಡಿ. ಜಿ.ಸಿ.ಪ್ರಕಾಶ್ ಅಕ್ಷರಶಃ ರೌಡಿಯಂತೆ ವರ್ತನೆ ತೋರಿದ್ದು ನಿಜಕ್ಕೂ ವಿಪಯರ್ಾಸ..ಈ ಬಗ್ಗೆ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾಜರ್್ ಯಾವ್ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಒಂದು ಕಡೆ ಮುಖ್ಖಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯವವನ್ನ ದೂರು ಇಡಲು ಪ್ರಯತ್ನ ಪಡುತ್ತಿದ್ರೆ, ಇತ್ತ ಅವ್ರ ಅಧಿಕಾರಿಗಳು ವರದಿ ಮಾಡಲು ಹೋದಾಗ ಪತ್ರಕರ್ತರ ಮೇಲೆಯೇ ಹಲ್ಲೆ ಮಾಡಲು ಮುಂದಾಗುತ್ತಿರೋದು ನಿಜಕ್ಕೂ ದುರಂತ..

LEAVE A REPLY

Please enter your comment!
Please enter your name here