ಕರ್ನಾಟಕದಲ್ಲಿ 2 ಒಮಿಕ್ರಾನ್ ಕೇಸ್ ಪತ್ತೆ

57
0

ರಾಜ್ಯದ ಜನರೇ ಎಚ್ಚರ..ಎಚ್ಚರ..! ಎಚ್ಚರ ತಪ್ಪಿದ್ರೆ ಕಂಟಕ ಗ್ಯಾರೆಂಟಿ..! ಭಾರತದಲ್ಲಿ ಪತ್ತೆಯಾಯ್ತಿ ವಿದೇಶಿ ಹೊಸ ವೈರಸ್ ತಳಿ ರಾಜ್ಯದಲ್ಲೆ ಮೊದಲಿಗೆ ಪತ್ತೆಯಾಯ್ತು ಒಮಿಕ್ರೋನ್ ವೈರಸ್ ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಎರಡು ಪ್ರಕರಣ ಪತ್ತೆ ಕರ್ನಾಟಕದಲ್ಲಿ 2 ಒಮಿಕ್ರಾನ್ ಕೇಸ್ ಪತ್ತೆ ಭಾರತದಲ್ಲಿ 2 ಒಮಿಕ್ರಾನ್ ಕೇಸ್ ಪತ್ತೆ 66 ವರ್ಷದ ವೃದ್ಧ,46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಭಾರತಕ್ಕೂ ಕಾಲಿಟ್ಟ ಒಮಿಕ್ರಾನ್ ಸಂಪರ್ಕಿತರ ಪತ್ತೆಗೆ ತಂಡ ರಚನೆ ಆಫ್ರಿಕಾದಿಂದ ಬಂದ ಇಬ್ಬರಿಗೆ ಇಬ್ಬರಿಗೆ ಒಮಿಕ್ರಾನ್ ವೈರಸ್ ಕರ್ನಾಟಕದ ಮೂಲಕ ದೇಶಕ್ಕೆ ಕಾಲಿಟ್ಟ ಒಮಿಕ್ರಾನ್ ಪ್ರಾಥಮಿಕ ಸಂಪರ್ಕಿತರ ಹುಡುಕಿ ಕ್ವಾರಂಟೈನ್ ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ

Previous articleದೇವೇಗೌಡರ ವಿರುದ್ಧ ಸಿದ್ದು ಕಿಡಿ
Next articleತುಂಬಾ ಶಿಸ್ತಿನ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ -ಪ್ರಥಮ್

LEAVE A REPLY

Please enter your comment!
Please enter your name here