Home Home Home Page ಕಾಂಗ್ರೆಸ್-ಬಿಜೆಪಿ ಟ್ವೀಟ್ ವಾರ್ . ಪಂಚೆ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿಗೆ ಟಾಂಗ್

ಕಾಂಗ್ರೆಸ್-ಬಿಜೆಪಿ ಟ್ವೀಟ್ ವಾರ್ . ಪಂಚೆ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿಗೆ ಟಾಂಗ್

47
0

ಕಾಂಗ್ರೆಸ್-ಬಿಜೆಪಿ ಪಂಚೆ V/S ಚಡ್ಡಿ ಜಟಾಪಟಿ ಪಂಚೆ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿಗೆ ಟಾಂಗ್ ಪಂಚೆ ಸಂಸ್ಕೃತಿ ಪ್ರತೀಕ, ಶ್ರಮಜೀವಿಗಳ ಸಂಗಾತಿ ಪಂಚೆ ಕಳಚುವುದು ಎತ್ತಿ ಕಟ್ಟೋದು ಸಹಜ ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿಗರು ಸಿದ್ದು ಪಂಜೆ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ ಪಂಚೆ ಆಕಸ್ಮಿಕ ವಾಗಿ ಕಳಚಿಬೀಳುವುದು ಸಹಜ ಬಿಜೆಪಿಗರು ತಮ್ಮ ಪ್ಯಾಂಟ್ ಕಳಚುವುದು ಅಸಹ್ಯ ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರೋದು ಪರಮ ಅಸಹ್ಯ ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ `ಪ್ಯಾಂಟ್ ಭಾಗ್ಯ’ ನೀಡುವೆವು ಟ್ವಿಟರ್ ನಲ್ಲಿ ಬಿಜೆಪಿಗೆ ಕಾಂಗ್ರೆಸ್ ಟಾಂಗ್

Previous articleಗದಗ ಜಿಲ್ಲೆಯಲ್ಲೊಂದು ಹೃದಯ‌ ವಿದ್ರಾವಕ ಘಟನೆ
Next articleವಾಹನ ಚಾಲಕರೇ ಹುಷಾರ್ ನಿಮ್ಮ ಕಾರಿನ ಗ್ಲಾಸ್ ಟಿಂಟ್ ಕಂಡುಹಿಡಿಯಲು ಹೊಸ ಮಿಷಿನ್ ತಂದಿದ್ದಾರೆ ಪೋಲೀಸರು

LEAVE A REPLY

Please enter your comment!
Please enter your name here