Home Home ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ರೈತರಿಂದ ಪ್ರತಿಭಟನೆ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ರೈತರಿಂದ ಪ್ರತಿಭಟನೆ

ತುಮಕೂರು ಬ್ರೇಕಿಂಗ್: ತುಮಕೂರಿನಲ್ಲಿ ರೈತರಿಂದ ಪ್ರತಿಭಟನೆ.ನಗರದ ಟೌನ್ ಹಾಲ್‌ನಲ್ಲಿ ಸಿಐಟಿಯು,ರೈತ ಮುಖಂಡರಿಂದ ಪ್ರತಿಭಟನೆ.ಸ್ವಯಂಪ್ರೇರಿತ ಭಾರತ್ ಬಂದ್ ಗೆ ಬೆಂಬಲಿಸಿ ಹೋರಾಟ.ಮೆರವಣಿಗೆ ಮೂಲಕ ತೆರಳಿ ಡಿಸಿಗೆ ಮನವಿ ಪತ್ರ ನೀಡಲಿರೋ ರೈತರು.ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ.

251
0

VIAಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ತುಮಕೂರಿನಲ್ಲಿ ರೈತರಿಂದ ಪ್ರತಿಭಟನೆ
SOURCEಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ತುಮಕೂರಿನಲ್ಲಿ ರೈತರಿಂದ ಪ್ರತಿಭಟನೆ
Previous articleಟೋಲ್ ಗೇಟ್ ನಲ್ಲಿ ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್
Next articleಖಾಸಗಿ ವಿಚಾರಗಳು ಸದನದ ರೂಪುರೇಷೆಯನ್ನೇ ಹಾಳುಮಾಡುತ್ತಿದೆ: ಸುರೇಶ್ ಕುಮಾರ್

LEAVE A REPLY

Please enter your comment!
Please enter your name here