Home Home Home Page ಕೈ ಕಾರ್ಪೋರೇಟರ್ಸ್ ಗೆ ಸಿಕ್ಕಿದೆಯಾ ದಳದ ಗುಡ್ ನ್ಯೂಸ್…. ಕಲಬುರಗಿ ಪಾಲಿಕೆ ಮೇಯರ್ ಕುರ್ಚಿಗಾಗಿ ಗುದ್ದಾಟ….

ಕೈ ಕಾರ್ಪೋರೇಟರ್ಸ್ ಗೆ ಸಿಕ್ಕಿದೆಯಾ ದಳದ ಗುಡ್ ನ್ಯೂಸ್…. ಕಲಬುರಗಿ ಪಾಲಿಕೆ ಮೇಯರ್ ಕುರ್ಚಿಗಾಗಿ ಗುದ್ದಾಟ….

82
0
SHARE

ಕಲಬುರಗಿ ಪಾಲಿಕೆ ಮೇಯರ್ ಕುರ್ಚಿಗಾಗಿ ಗುದ್ದಾಟ.. ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತ ದಳಪತಿಗಳ ನಿರ್ಣಯ ಕೈ ಕಾರ್ಪೋರೇಟರ್ಸ್ ಗೆ ಸಿಕ್ಕಿದೆಯಾ ದಳದ ಗುಡ್ ನ್ಯೂಸ್.. ಪಾಲಿಕೆ ಗದ್ದುಗೆ ಏರಲು ಸಕ್ಸಸ್ ಆದ್ರಾ ಮಲ್ಲಿಕಾರ್ಜುನ ಖರ್ಗೆ ದಳಪತಿಗಳ ಒಲವು ಬಹುತೇಕ ಕಾಂಗ್ರೆಸ್ ಕಡೆಗೆ ಫಿಕ್ಸ್ ಇನ್ನೂ ಬೆಂಗಳೂರಲ್ಲಿರೋ ಕಾಂಗ್ರೆಸ್ ದಳದ ಪಾಲಿಕೆ ಸದಸ್ಯರು.. ಅಂತಿಮ ನಿರ್ಧಾರ ಸಿಕ್ರೆ ಇಂದು ರಾತ್ರಿಯೇ ಕೈ ಸದಸ್ಯರು ಊರಿಗೆ ವಾಪಾಸ್… ನಾಳೆಯಿಂದ ಶುರುವಾಗುತ್ತಾ ಕೇಸರಿ ಪಡೆಯ ಅಸಲಿ ಮೈಂಡ್ ಗೇಮ್

LEAVE A REPLY

Please enter your comment!
Please enter your name here