Home Home Home Page ಕೊರೋನಾ ಕಮ್ಮಿಯಾಗ್ತಿದ್ದಂತೆ ಡೆಂಘೀ ಡಂಗೂರ

ಕೊರೋನಾ ಕಮ್ಮಿಯಾಗ್ತಿದ್ದಂತೆ ಡೆಂಘೀ ಡಂಗೂರ

66
0

ಕೊರೋನಾ ಕಮ್ಮಿಯಾಗ್ತಿದ್ದಂತೆ ಡೆಂಘೀ ಡಂಗೂರ ರಾಜ್ಯದಲ್ಲಿ ಡೆಂಘೀ ಸಂಖ್ಯೆ ದಿಢೀರ್ ಏರಿಕೆ ಒಂದು ವಾರದಲ್ಲಿ 293 ಡೆಂಘೀ ಪ್ರಕರಣ ರಾಜ್ಯದಲ್ಲಿ ಪತ್ತೆ ಈ ಮೂಲಕ ಡೆಂಘೀ ಪ್ರಕರಣಗಳ ಸಂಖ್ಯೆ 3,572ಕ್ಕೆ ಏರಿಕೆ ಬೆಂಗಳೂರು- 540,ಕಲಬುರಗಿ- 321, ಉಡುಪಿ- 312,ಶಿವಮೊಗ್ಗ- 260, ದಕ್ಷಿಣ ಕನ್ನಡ- 192, ಕೊಪ್ಪಳದಲ್ಲಿ -175 ಡೆಂಘೀ ಪತ್ತೆ ಡೆಂಘೀ ಜೊತೆ ಜೊತೆಗೆ ಚಿಕೂನ್ ಗುನ್ಯಾ ಕೇಸ್ ಸಹ ಹೆಚ್ಚಳ ಈ ವರೆಗೆ 1,187 ಚಿಕೂನ್ ಗುನ್ಯಾ ಕೇಸ್ ದೃಢ ಮಳೆ ಹೆಚ್ಚಾಗುತ್ತಿರೋದ್ರಿಂದ ಈಡಿಸ್ ಸೊಳ್ಳೆ ಸಂತಾನೋತ್ಪತ್ತಿ ಹೆಚ್ಚುತ್ತಿದೆ ಈಡಿಸ್ ಸೊಳ್ಳೆ ನಿಯಂತ್ರಣಕ್ಕೆ ಜನ ಎಚ್ಚರಿಕೆ ವಹಿಸೋದು ಅಗತ್ಯ ಮನೆ ಬಳಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಸೊಳ್ಳೆ ಕಡಿತದಿಂದ ಆದಷ್ಟು ಎಚ್ಚರ ವಹಿಸಬೇಕು ಮಳೆ ಕಡಿಮೆಯಾಗ್ತಿದ್ದಂತೆ ಡೆಂಘೀ ಪ್ರಕರಣ ತಗ್ಗಲಿದೆ ಈಬಗ್ಗೆ ಎಚ್ಚರಿಕೆ ನೀಡಿರೋ ರಾಜ್ಯ ಆರೋಗ್ಯ ಇಲಾಖೆ

Previous articleನಟಿ ಸವಿ ಮಾದಪ್ಪ ಸಾವಿಗೂ ಮುನ್ನ ನಡೆದಿದ್ದೇನು?
Next articleಸೌಜನ್ಯ ಮರಣೋತ್ತರ ಪರೀಕ್ಷೆ ಅಂತ್ಯ

LEAVE A REPLY

Please enter your comment!
Please enter your name here