Home Home Home Page ಕೋಲಾರದಲ್ಲಿ ಜೆಡಿಎಸ್ ವಿರುದ್ಧ ವಿಪಕ್ಷ ನಾಯಕ ಸಿದ್ದು ವ್ಯಂಗ್ಯ

ಕೋಲಾರದಲ್ಲಿ ಜೆಡಿಎಸ್ ವಿರುದ್ಧ ವಿಪಕ್ಷ ನಾಯಕ ಸಿದ್ದು ವ್ಯಂಗ್ಯ

67
0

ಕೋಲಾರದಲ್ಲಿ ಜೆಡಿಎಸ್ ವಿರುದ್ಧ ವಿಪಕ್ಷ ನಾಯಕ ಸಿದ್ದು ವ್ಯಂಗ್ಯ ಎತ್ತಿನಹೊಳೆ, ಕೆಸಿವ್ಯಾಲಿ ನೀರಾವರಿ ಯೋಜನೆಗೆ ಅಡ್ಡಪಡಿಸಿದ್ರು ಮಣ್ಣಿನ ಮಕ್ಕಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು ಮಾತು ಮಾತಿಗೂ ಮಣ್ಣಿನ ಮಕ್ಕಳು ಎಂದು ಸಿದ್ದರಾಮಯ್ಯ ವ್ಯಂಗ್ಯ ಪದೇ ಪದೇ ಮಣ್ಣಿನ ಮಕ್ಕಳು ಎಂದು ಜೆಡಿಎಸ್ ವಿರುದ್ಧ ಲೇವಡಿ ಈ ಬಾರಿ ಮಣ್ಣಿನ ಮಕ್ಕಳಿಗೆ ಪಾಠ ಕಲಿಸಿ ಎಂದು‌ ಕರೆ ನೀಡಿದ ಸಿದ್ದು ನೆನೆಗುದಿಗೆ ಬಿದ್ದಿರುವ ಎತ್ತಿನಹೊಳೆ ಯೋಜನೆಯನ್ನು ನಾವು ನೀಡ್ತೀವಿ ಮತ್ತೆ ನಮ್ಮ ಸರ್ಕಾರ ಬಂದ ಮೇಲೆ‌ ಎತ್ತಿನಹೊಳೆ ಯೋಜನೆ ಕೊಡ್ತಿವಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲವನ್ನೂ ಮಾಡಿ ಕೊಡ್ತಿವಿ ಬಿಜೆಪಿ ಸರ್ಕಾರ ಬಂದ ಮೇಲೆ ಅವರ ಬಳಿ ಹಣವಿಲ್ಲ – ಸಿದ್ದರಾಮಯ್ಯ

Previous articleಸೌಜನ್ಯ ಮೊಬೈಲ್ ಎಲ್ಲಿ ಹೋಯ್ತು..? ಸೌಜನ್ಯ ಫ್ಲಾಟ್ ನಲ್ಲಿಟ್ಟಿದ್ದ ದುಡ್ಡು, ಚಿನ್ನ ಎಲ್ಲಿ ಹೋಯ್ತು..?
Next articleವಿವೇಕ್‌ ಕಿರುಕುಳದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಸತ್ಯ ಬೆಳಕಿಗೆ

LEAVE A REPLY

Please enter your comment!
Please enter your name here