Home Home Home Page ಕೋಲಾರ‌ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ವೇಳೆ ಯುವತಿಯರ ಮೇಲೂ ಹಲ್ಲೆ ನಡೆದಿರುವ ವಿಡಿಯೋಗಳು ಇದೀಗ...

ಕೋಲಾರ‌ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ವೇಳೆ ಯುವತಿಯರ ಮೇಲೂ ಹಲ್ಲೆ ನಡೆದಿರುವ ವಿಡಿಯೋಗಳು ಇದೀಗ ವೈರಲ್

144
0
SHARE

ಗ್ರಾಮದ ಯುವತಿಯರನ್ನ ಚುಡಾಯಿಸಿದ್ದಕ್ಕೆ KSRTC ಬಸ್ ನಲ್ಲೆ ಥಳಿತ ಪ್ರಕರಣ, ಕೋಲಾರ‌ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಗ್ರಾಮದ ಬಳಿ ನಡೆದಿದ್ದ ಘಟನೆ. ಗಲಾಟೆಯ ಮತ್ತಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಸೆ.6 ರಂದು ನಡೆದಿದ್ದ ಘಟನೆಯ ವಿಡಿಯೋಗಳು ಮತ್ತಷ್ಟು ವೈರಲ್, ಬಾಬು,ಅನಿಲ್, ಮದು ಹಾಗೂ ಪವನ್ ಎಂಬ ಯುವಕರಿಗೆ ಹಿಗ್ಗಾ ಮುಗ್ಗ ಥಳಿಸಿದ ಯುವಕರ ಗುಂಪು. ಅಭಿ, ನಾಗೇಂದ್ರ, ಗಂಗಾಧರ್, ನರೇಷ್ ಎನ್ನುವ ಯುವಕರ ಗುಂಪಿಂದ ಬಸ್ ನಲ್ಲಿ ಹಲ್ಲೆ ನಡೆದಿತ್ತು, ತಾಡಿಗೋಳ್ ಗ್ರಾಮದ ಯುವತಿಯರನ್ನ ಚುಡಾಯಿಸಿದ್ದ ಬಾಬು ಹಾಗು ಮತ್ತೊಬ್ಬ ಯುವಕ, ಚುಡಾಯಿಸಬೇಡ ಎಂದು ಎಚ್ಚರಿಕೆ ನೀಡಿದ್ದರು, ಮತ್ತೊಮ್ಮೆ ಚುಡಾಯಿಸಿದ್ದಕ್ಕೆ ಧರ್ಮದೇಟು, ಇದಕ್ಕೆ ಎದುರಾಗಿ ಸೆ.6 ರಂದು ಬಾಬು & ಗ್ಯಾಂಗ್ ನಿಂದಲೂ ದೊಣ್ಣೆಗಳಿಂದ ಹಲ್ಲೆ ನಡೆದಿತ್ತು, ಆ ವೇಳೆ ಯುವತಿಯರ ಮೇಲೂ ಹಲ್ಲೆ ನಡೆದಿರುವ ವಿಡಿಯೋಗಳು ಇದೀಗ ವೈರಲ್, ಯಶಸ್ವಿನಿ, ಗೌರಿ ಹಾಗೂ ಭಾವನ ಹಲ್ಲೆಗೊಳಗಾದ ಯುವತಿಯರು, ಗೌನಿಪಲ್ಲಿಯಿಂದ ಚಿಂತಾಮಣಿಗೆ ಹೋಗುವ ಬಸ್ ನಲ್ಲಿ‌ ನಡೆದಿದ್ದ ಘಟನೆ, ಸಧ್ಯ ಎರಡು ಕಡೆಯವರಿಂದ ಗೌನಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲು.

LEAVE A REPLY

Please enter your comment!
Please enter your name here