Home Home Home Page ಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ ವಂಚನೆ..!

ಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ ವಂಚನೆ..!

114
0

ಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ ವಂಚನೆ..! ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು 55 ಜನರಿಂದ 1.62 ಕೋಟಿ ರೂ. ವಸೂಲಿ ವಂಚನೆ ಅರೋಪ ಕೆ.ಜಿ. ಮಂಜುನಾಥ್ ನೀಡಿರುವ ದೂರಿನನ್ವಯ ಎಫ್ ಐಆರ್ ಶ್ರೀಲೇಖಾ, ರಾಧ ಉಮೇಶ್, ಸಂಪತ್‌ಕುಮಾರ್ ವಿರುದ್ಧ ದೂರು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಪರಿಚಯವಿದ್ದಾರೆ ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವುದಾಗಿ 15 ಲಕ್ಷಕ್ಕೆ ಬೇಡಿಕೆ ಹೀಗಾಗಿ 4 ಕಂತುಗಳಲ್ಲಿ 15 ಲಕ್ಷ ರೂ ನೀಡಿದ್ದ ಮಂಜುನಾಥ್ ಶ್ರೀಲೇಖಾ ಗೆ 4 ಕಂತುಗಳಲ್ಲಿ 15 ಲಕ್ಷ ರೂ ನೀಡಿದ್ದ ಮಂಜುನಾಥ್

Previous articleಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಲಿಂಗೈಕ್ಯರಾದ ಯತೀಶ್ವರಶ್ರೀ..?
Next articleನಟಿ ಸವಿ ಮಾದಪ್ಪ ಸಾವಿಗೂ ಮುನ್ನ ನಡೆದಿದ್ದೇನು?

LEAVE A REPLY

Please enter your comment!
Please enter your name here