Home District ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ..!! ಗೊತ್ತಾ ಯಾವ ಕ್ಷೇತ್ರದಲ್ಲಿ ಯಾವ ಸ್ಪರ್ಧಿ..??!! ನಟ ಶಶಿಕುಮಾರ್‌ಗೂ ಸಿಕ್ತು...

ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ..!! ಗೊತ್ತಾ ಯಾವ ಕ್ಷೇತ್ರದಲ್ಲಿ ಯಾವ ಸ್ಪರ್ಧಿ..??!! ನಟ ಶಶಿಕುಮಾರ್‌ಗೂ ಸಿಕ್ತು ಟಿಕೆಟ್..!!

3365
0
SHARE

ಜೆಡಿಎಸ್ ಅಭ್ಯರ್ಥಿಗಳ ಎರಡನೇ ಹಂತದ ಪಟ್ಟಿ ಬಿಡುಗಡೆ…

ಬೆಂಗಳೂರು ಚಾಮರಾಜಪೇಟೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಅಲ್ತಾಫ್ ಹೆಸರು ಘೋಷಣೆ-ಜಮೀರ್ ಅಹ್ಮದ್ ವಿರುದ್ಧ ಸೆಣಸಲಿರುವ ಅಲ್ತಾಫ್-ಕನಕಪುರಕ್ಕೆ ನಾರಾಯಣಗೌಡ ಜೆಡಿಎಸ್ ಅಭ್ಯರ್ಥಿ-ಅಫ್ಜಲ್‌ಪುರ್ ಕ್ಷೇತ್ರಕ್ಕೆ ಗೋವಿಂದ್ ಭಟ್ ಜೆಡಿಎಸ್ ಅಭ್ಯರ್ಥಿ-ಬೆಂಗಳೂರು ರಾಜರಾಜೇಶ್ವರಿ ನಗರಕ್ಕೆ ರಾಮಚಂದ್ರು -ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಮಧುಸೂದನ್-ಸಿ.ವಿ.ರಾಮನ್ ನಗರದಲ್ಲಿ ರಮೇಶ್‌ಗೆ ಜೆಡಿಎಸ್ ಟಿಕೆಟ್…

ಕಾಂಗ್ರೆಸ್ ಟಿಕೆಟ್ ಸಿಗದೆ ಇತ್ತಿಚೆಗೆ ಜೆಡಿಎಸ್ ಸೇರಿದ್ದ ಪಿ.ರಮೇಶ್-ಶಾಂತಿನಗರಕ್ಕೆ ಶ್ರೀಧರ್ ರೆಡ್ಡಿ, ರಾಜಾಜಿನಗರಕ್ಕೆ ಜೇಡರಹಳ್ಳಿ ಕೃಷ್ಣಪ್ಪ-ಚಿಕ್ಕಪೇಟೆಯಲ್ಲಿ ಹೇಮಚಂದ್ರ ಸಾಗರ್ ಜೆಡಿಎಸ್ ಅಭ್ಯರ್ಥಿ-ಜಯನಗರಕ್ಕೆ ತನ್ವೀರ್ ಅಹ್ಮದ್, ಬೆಂಗಳೂರು ದಕ್ಷಿಣಕ್ಕೆ ಪ್ರಭಾಕರ್ ರೆಡ್ಡಿ-ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಶ್ರೀನಿವಾಸ್ ಜೆಡಿಎಸ್ ಅಭ್ಯರ್ಥಿ-ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ದಯಾನಂದ್‌ಗೆ ಟಿಕೆಟ್-ಹನೂರಿಗೆ ಮಂಜುನಾಥ್, ಬೆಂಗಳೂರು ಬೊಮ್ಮನಹಳ್ಳಿಗೆ ಎನ್.ಸೋಮಶೇಖರ್-ಕಾಗವಾಡ-ಮೋಗಣ್ಣನವರ್,ಕುಡಚಿ-ರಾಜೇಂದ್ರಣ್ಣಪ್ಪಾ ಐಹೊಳೆ-ಹುಕ್ಕೇರಿ-ಎಂ.ಬಿ.ಪಾಟೀಲ್, ಗೋಕಾಕ್-ಕರಿಯಪ್ಪ ಲಕ್ಷ್ಮಣ್ ತಲ್ವಾರ್-ಯಮಕನಮರಡಿ-ಶಂಕರ ಬರ್ಮಗಸ್ತಿ, ಬೆಳಗಾವಿ ಉತ್ತರ-ಧರ್ಮರಾಜ್-ಹೊಸದುರ್ಗದಲ್ಲಿ ನಟ…

ಮಾಜಿ ಸಂಸದ ಶಶಿಕುಮಾರ್‌ಗೆ ಟಿಕೆಟ್-ನಿನ್ನೆಯಷ್ಟೇ ಜೆಡಿಎಸ್ ಸೇರಿದ್ದ ನಟ ಶಶಿಕುಮಾರ್ -ಖಾನಾಪುರ-ನಾಸೀರ್ ಭಾಗವಾನ್, ಸವದತ್ತಿ-ಡಿ.ಎಫ್.ಪಾಟೀಲ್-ಮುಧೋಳ-ಶಂಕರ್ ನಾಯ್ಕ, ಜಮಖಂಡಿ-ಸದಾಶಿವಮಾರುತಿ ಕಲಾಲ್-ಬೀಳಗಿ-ಸಂಗಪ್ಪ ತಂಡ್ಗಲ್, ಹುನಗುಂದ-ಶಿವಣ್ಣ ಗೌಂಡಿ-ಮುದ್ದೇಬಿಹಾಳ-ಮಂಗಳದೇವಿ ಬಿರಾದಾರ್, ದೇವರಹಿಪ್ಪರಗಿ-ರಾಜು ಗೌಡ ಪಾಟೀಲ್-ಸೇಡಂ-ಸುನಿತಾ, ಭಾಲ್ಕಿ-ಪ್ರಕಾಶ್ ಖಂಡ್ರೆ…

ಔರಾದ್-ಧನಾಜಿ ಜಾದವ್-ಮಾಜಿ ಸಚಿವ, ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ ಮತ್ತೆ ಚುನಾವಣಾ ಕಣಕ್ಕೆ-ಮಾಜಿ ಸಚಿವ, ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ ಮತ್ತೆ ಚುನಾವಣಾ ಕಣಕ್ಕೆ-ರಾಯಚೂರು ಗ್ರಾಮಾಂತರದಲ್ಲಿ ರವಿ ಪಾಟೀಲ್‌ಗೆ ಜೆಡಿಎಸ್ ಟಿಕೆಟ್-ರಾಯಚೂರು-ಮಹಾಂತೇಶ್ ಪಾಟೀಲ್, ಗಂಗಾವತಿ-ಕರಿಯಣ್ಣ ಸಂಗಟಿ-ನರಗುಂದ-ಗಿರೀಶ್ ಪಾಟೀಲ್, ಕಲಘಟಕಿ-ನಿಂಬಣ್ಣ-ಶಿಗ್ಗಾಂವ್-ಅಶೋಕ್ ಬೇವಿನಮರದ, ಹಡಗಲಿ-ಪುತ್ರೇಶ್-ಹಗರಿಬೊಮ್ಮನಹಳ್ಳಿ-ಕೃಷ್ಣಾ ನಾಯ್ಕ್, ಕಂಪ್ಲಿ-ನಾರಾಯಣಪ್ಪ-ಸಿರಗುಪ್ಪ-ಜಿ.ಕೆ.ಹನುಮಂತಪ್ಪ, ಬಳ್ಳಾರಿ ದಕ್ಷಿಣ-ತಾಯಣ್ಣ-ಬಳ್ಳಾರಿ ನಗರ-ಇಕ್ಬಾಲ್ ಅಹ್ಮದ್, ಜಗಳೂರು-ದೇವೇಂದ್ರಪ್ಪ-ದಾವಣಗೆರೆ ಉತ್ತರ-ವದ್ದನಹಳ್ಳಿ ಶಿವಶಂಕರ್, ದಾವಣಗೆರೆ ಸೌತ್-ಅಮಾನುಲ್ಲಾ ಖಾನ್-ಕುಂದಾಪುರ-ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ, ತರಿಕೆರೆ-ಶಿವಶಂಕರಪ್ಪ,ಗೌರಿಬಿದನೂರು-ನರಸಿಂಹ ಮೂರ್ತಿ, ಮೂಡಬಿದಿರೆ-ಅಮರನಾಥ್ ಶೆಟ್ಟಿ,..

ಎರಡನೇ ಹಂತದಲ್ಲಿ ಜೆಡಿಎಸ್‌ನಿಂದ 58 ಅಭ್ಯರ್ಥಿಗಳ ಹೆಸರು ಘೋಷಣೆ…

LEAVE A REPLY

Please enter your comment!
Please enter your name here