Home Home Home Page ದತ್ತ ಪೀಠಕ್ಕೆ ಹಿಂದು ಅರ್ಚಕರನ್ನು ನೇಮಿಸುವ ತೀರ್ಪು ವಿಚಾರಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಸಿಟಿ ರವಿ

ದತ್ತ ಪೀಠಕ್ಕೆ ಹಿಂದು ಅರ್ಚಕರನ್ನು ನೇಮಿಸುವ ತೀರ್ಪು ವಿಚಾರಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಸಿಟಿ ರವಿ

82
0

ದತ್ತ ಪೀಠಕ್ಕೆ ಹಿಂದು ಅರ್ಚಕರನ್ನು ನೇಮಿಸುವ ತೀರ್ಪು ವಿಚಾರ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಕಂದಾಯ ದಾಖಲೆ, ಮುಜರಾಯಿ ದಾಖಲೆ ಪ್ರಕಾರ ದತ್ತಾತ್ರೇಯ ಪೀಠ ಆದ್ರೆ ಹಿಂದು ಅರ್ಚಕರ ನೇಮಕ ಆಗಿರಲಿಲ್ಲ, ಎಂತ ಅನ್ಯಾಯ ಇದು.. ಈಗ ಕೋರ್ಟ್ ನೀಡಿದ ತೀರ್ಪು ಸಮಾಧಾನ ತಂದಿದೆ ಮೂರು ತಲೆಮಾರುಗಳ ಹೋರಾಟಕ್ಕೆ ಈಗ ನೆಮ್ಮದಿ ಸಿಕ್ಕಿದೆ ಈ ಹೋರಾಟದಲ್ಲಿ ಭಾಗಿಯಾದವರ ಮನಸ್ಸು ತಟ್ಟಿದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ

Previous articleಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
Next articleಹುಕ್ಕಾ ಬಗ್ಗೆ ಹೋಮ್ ಮಿನಿಸ್ಟರ್ ಗೇ ಗೊತ್ತಿಲ್ಲ…!

LEAVE A REPLY

Please enter your comment!
Please enter your name here