ದೇವೇಗೌಡರ ವಿರುದ್ಧ ಸಿದ್ದು ಕಿಡಿ

60
0

ಗೋ ಹತ್ಯೆ ನಿಷೇಧ ಕಾಯ್ದೆ ಬಂದಾಗ HDD ಮಾತಾಡಲಿಲ್ಲ ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಈಗ ಮೋದಿ ಜೊತೆ ಭಾಯಿ ಭಾಯಿ ಅಂತಾರೆ ಇವರು ಮೋದಿ ಜೊತೆ ಸೇರಿ ಸರ್ಕಾರ ಮಾಡಿದವರು ಅನುಕೂಲ ಸಿಂದು, ಅವಕಾಶವಾದಿ ರಾಜಕಾರಣ ಮಾಡ್ತಾರೆ ಅದಕ್ಕೆ ನಾನು ಜೆಡಿಎಸ್ ಬಿಜೆಪಿ ಬಿ ಟೀಂ ಅಂತಾ ಹೇಳೊದು ನಾನು ಹಾಗೆ ಹೇಳಿದ್ರೆ ಅವರಿಗೆ ಸಿಟ್ಟು ಬರುತ್ತೆ ಯಾವುದೇ ಅನುಮಾನ ಬೇಡ.. ಜೆಡಿಎಸ್ ಬಿಜೆಪಿ ಬಿ ಟೀಂ

Previous articleಪ್ರಕರಣದ ಸತ್ಯ ಬಯಲು ಮಾಡ್ತೀವಿ – SP ವಂಶಿಕೃಷ್ಣ
Next articleಕರ್ನಾಟಕದಲ್ಲಿ 2 ಒಮಿಕ್ರಾನ್ ಕೇಸ್ ಪತ್ತೆ

LEAVE A REPLY

Please enter your comment!
Please enter your name here