Home Home Home Page ಧರ್ಮ ಯಾವುದೇ ಆದ್ರೂ ಎಲ್ಲರೂ ನಮ್ಮ ಮಕ್ಕಳೇ.. ಡಿ.ಕೆ.ಶಿ

ಧರ್ಮ ಯಾವುದೇ ಆದ್ರೂ ಎಲ್ಲರೂ ನಮ್ಮ ಮಕ್ಕಳೇ.. ಡಿ.ಕೆ.ಶಿ

56
0
SHARE

ಅಫ್ಘಾನ್ ವಿದ್ಯಾರ್ಥಿಗಳು ಭೇಟಿಗೆ ಬಂದಿದ್ದರು. ಅವರಿಗೆ ನಮ್ಮ ರಾಜ್ಯದಲ್ಲಿ ಎಲ್ಲಾ ತರಹದ ರಕ್ಷಣೆ ಕೊಡಬೇಕಾಗುತ್ತೆ. ರಾಜ್ಯದಲ್ಲಿ ಇಂಟರ್ ನ್ಯಾಷನಲ್ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಧರ್ಮ ಯಾವುದೇ ಆದರೂ ಎಲ್ಲರೂ ನಮ್ಮ ಮಕ್ಕಳೇ, ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ, ನಮಗೆ ಮಾನವೀಯತೆ ಮುಖ್ಯ ಎಂದು ಡಿ.ಕೆ.ಶಿ ಹೇಳಿದರು.

LEAVE A REPLY

Please enter your comment!
Please enter your name here