Home Home Home Page ನಟಿ ಸವಿ ಮಾದಪ್ಪ ಸಾವಿಗೂ ಮುನ್ನ ನಡೆದಿದ್ದೇನು?

ನಟಿ ಸವಿ ಮಾದಪ್ಪ ಸಾವಿಗೂ ಮುನ್ನ ನಡೆದಿದ್ದೇನು?

52
0

ನಟಿ ಸವಿ ಮಾದಪ್ಪ ಸಾವಿಗೂ ಮುನ್ನ ನಡೆದಿದ್ದೇನು? ತಮ್ಮ, ತಾಯಿಯ ಜೊತೆ ಮಾತಾಡಿದ್ದ ಸವಿ ಮಾದಪ್ಪ ಆಪ್ತ ಸಹಾಯಕನನ್ನು ತಿಂಡಿ ತರಲು ಕಳುಹಿಸಿ ಸೂಸೈಡ್ ಸೌಜನ್ಯ ತಾಯಿಗೆ ಕರೆ ಮಾಡಿದ್ದ ಸೌಜನ್ಯ ಸ್ನೇಹಿತ ವಿವೇಕ್​​ ಸವಿ ಮಾದಪ್ಪರ ಕೊನೆಯ 2 ಗಂಟೆ ಕಾಲ ಏನೇನಾಯ್ತು? ಬೆಳಗ್ಗೆ 8.45 : ಮಹೇಶ್​​ನನ್ನು ತಿಂಡಿ ತರಲು ಕಳುಹಿಸಿದ್ದ ಸೌಜನ್ಯ ಬೆಳಗ್ಗೆ 8.50: ತಾಯಿ ಕರೆ ಮಾಡಿ ಮಾತಾಡಿದ್ದ ಸೌಜನ್ಯ ಬೆಳಗ್ಗೆ 9.05 : ಸೌಜನ್ಯ ತಾಯಿ ರೇಣುಕಾಗೆ ವಿವೇಕ್​ ಕರೆ ಬೆಳಗ್ಗೆ 9.45: ತಿಂಡಿ ತೆಗೆದುಕೊಂಡು ವಾಪಸ್ ಬಂದ ಮಹೇಶ್ ಈ ವೇಳೆ ಲಾಕ್ ಆಗಿದ್ದ ಸೌಜನ್ ರೂಮ್ 15 ನಿಮಿಷಗಳ ಕಾಲ ಕಾದು ರೂಮ್ ಗೆ ತೆರಳಿದ್ದ ಮಹೇಶ್ ಬಳಿಕ ರೂಮ್​​ ಒಳಗೆ ಪ್ರವೇಶಿಸಿದಾಗ ಆತ್ಮಹತ್ಯೆ ಬಯಲಿಗೆ ಬೆಳಗ್ಗೆ 10.25: ಸೌಜನ್ಯ ಅಕ್ಕ ಭಾಗ್ಯಶ್ರೀಗೆ ಮಹೇಶ್​ ಕರೆ ಸೌಜನ್ಯ ಸಾವಿನ ವಿಷಯ ತಿಳಿಸಿದ ಮಹೇಶ್ ಬೆಳಗ್ಗೆ 10.30: ಭಾಗ್ಯಶ್ರೀಯಿಂದ ತಾಯಿ ರೇಣುಕಾಗೆ ಕರೆ ಸವಿ ಮಾದಪ್ಪ ಮೃತಪಟ್ಟಿರುವ ವಿಷಯ ತಿಳಿಸುತ್ತಾರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ ಸವಿ ಮಾದಪ್ಪ ಫ್ಲ್ಯಾಟ್ ನಲ್ಲಿ ಸ್ಥಳ ಮಹಜರು ದೊಡ್ಡಬೆಲೆ ಅಪಾರ್ಟ್ ಮೆಂಟ್ ನಲ್ಲಿ ಮಹಜರು ಸ್ಥಳ ಮಹಜರು ನಡೆಸುತ್ತಿರುವ ಕುಂಬಳಗೊಡು ಪೊಲೀಸರು ಸೌಜಮ್ಯ ವಾಸವಿದ್ದ ಫ್ಲ್ಯಾಟ್ ನಲ್ಲಿ ಮಹಜರು ಪೋಷಕರ ಸಮ್ಮುಖದಲ್ಲಿ ಸ್ಥಳ ಮಹಜರು

Previous articleಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ ವಂಚನೆ..!
Next articleಕೊರೋನಾ ಕಮ್ಮಿಯಾಗ್ತಿದ್ದಂತೆ ಡೆಂಘೀ ಡಂಗೂರ

LEAVE A REPLY

Please enter your comment!
Please enter your name here