Home Home Home Page ನಮ್ಮ ಮುಖ್ಯಮಂತ್ರಿಗಳು ಮಾತನಾಡುವವರಲ್ಲ ಅಭಿವೃದ್ಧಿ ಮಾಡುವವರು ಸೋಮಶೇಖರ್

ನಮ್ಮ ಮುಖ್ಯಮಂತ್ರಿಗಳು ಮಾತನಾಡುವವರಲ್ಲ ಅಭಿವೃದ್ಧಿ ಮಾಡುವವರು ಸೋಮಶೇಖರ್

64
0
SHARE

ನಮ್ಮ ಮುಖ್ಯಮಂತ್ರಿಗಳು ಮಾತನಾಡುವವರಲ್ಲ ಅಭಿವೃದ್ಧಿ ಮಾಡುವವರು ಸೋಮಶೇಖರ್

ಮುಖ್ಯಮಂತ್ರಿಗಳು ಕೇವಲ ಮಾತನಾಡುವವರಲ್ಲ ಮಾಡಿ ತೋರಿಸುವವರು ಇವರು ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಕಾರ್ಯರೂಪ ತರಲು ಅಧಿಕಾರಿಗಳೊಂದಿಗೆ ಹಾಗೂ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಿ ಅವುಗಳನ್ನು ನಮ್ಮೊಂದಿಗೆ ಚರ್ಚಿಸಿ ನಮ್ಮ ನಮ್ಮ ಅಭಿಲಾಷೆಗಳನ್ನು ನಿರ್ಧಾರಗಳನ್ನು ಗಮನದಲ್ಲಿಟ್ಟುಕೊಂಡು ಒಂದೊಂದಾಗಿ ಆದೇಶವನ್ನು ಕೊಟ್ಟರು ಅವುಗಳಲ್ಲಿ ಮುಖ್ಯವಾದದ್ದು ರಾಜಕಾಲುವೆ ಸಂಬಂಧಿಸಿದ್ದು ಇದರ ದುರಸ್ತಿ ಆರು ತಿಂಗಳಲ್ಲಿ ಬಗೆಹರಿಯಬೇಕು ಎಂದು ಆದೇಶಿಸಿದ್ದಾರೆ ಹಾಗೂ ರಾಜ್ಯದ 27 ಕ್ಷೇತ್ರಗಳಲ್ಲಿ ರಸ್ತೆಗಳ ಡಾಂಬರೀಕರಣಕ್ಕೆ ಹೊತ್ತು ಕೊಟ್ಟಿದ್ದಾರೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಗಳ ಆಗದಂತೆ ಯೋಜನೆಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕೆಂದು ನಿರ್ಧಾರ ಮಾಡಿ ಆದೇಶವನ್ನು ಹೊರಡಿಸಿದ್ದಾರೆ

LEAVE A REPLY

Please enter your comment!
Please enter your name here