Home Politics ನಾಲಾಯಕ್ ಯಾರಾದರೂ ಇದ್ರೇ ಅದು ವಿಜಯಪುರದವ; ಯತ್ನಾಳ ವಿರುದ್ಧ ಸಚಿವ ಮುರಗೇಶ್ ನಿರಾಣಿ ಪರೋಕ್ಷ ವಾಗ್ದಾಳಿ

ನಾಲಾಯಕ್ ಯಾರಾದರೂ ಇದ್ರೇ ಅದು ವಿಜಯಪುರದವ; ಯತ್ನಾಳ ವಿರುದ್ಧ ಸಚಿವ ಮುರಗೇಶ್ ನಿರಾಣಿ ಪರೋಕ್ಷ ವಾಗ್ದಾಳಿ

1914
0

ಬೆಳಗಾವಿ ಬ್ರೇಕಿಂಗ್; ವಿಜಯೇಂದ್ರ ಮುಂದೆ ಕೈಕಟ್ಟಿಕೊಂಡು ನಿಲ್ತಾರೆ ಎಂಬ ಯತ್ನಾಳ ಹೇಳಿಕೆ ವಿಚಾರ. ನಾಲಾಯಕ್ ಯಾರಾದರೂ ಇದ್ರೇ ಅದು ವಿಜಯಪುರದವ.ಯತ್ನಾಳ ಹೆಸರು ಬಳಸದೇ ನಾಲಾಯಕ್ ಅಂದ ಸಚಿವ ಮುರಗೇಶ್ ನಿರಾಣಿ.ಬೆಳಗಾವಿಯಲ್ಲಿ ಯತ್ನಾಳ ವಿರುದ್ಧ ಸಚಿವ ಮುರಗೇಶ್ ನಿರಾಣಿ ವಾಗ್ದಾಳಿ.ಕೈಕಟ್ಟಿಕೊಂಡು ನಿಲ್ತಾರೆ ಅಂತಾರೆ ಯಾರಿಗೆ ಅಂವಾ ಮಾತಾಡೊದನ್ನ ಬಿಟ್ಟಿದ್ದಾನೆ.

ಗದ್ದಿಗೌಡರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದಾಗ ವಿಜಯಪುರಕ್ಕೆ ಕಾಲಿಟ್ಟಿಲ್ಲ.ಶಟ್ರೂ ಭಟ್ರೂ ಅಂತಾ ಎಲ್ಲಾ ಶಬ್ದಗಳನ್ನ ಬಳಸಿಕೊಂಡು ಮಾತಾಡಿದರು.ಏಕವಚನದಲ್ಲಿ ವಾಗ್ದಾಳಿ ನಡೆಸುವಾಗ ಅರ್ಧಕ್ಕೆ ತಡೆದ ಸಚಿವ ಉಮೇಶ್ ಕತ್ತಿ.ಯಡಿಯೂರಪ್ಪ ಅವಧಿಯಲ್ಲಿ ಯತ್ನಾಳ ಮಂತ್ರಿಯಾಗಿಲ್ಲ ಎಂಬ ಹೇಳಿಕೆ.ದೇವರು ಅವನನ್ನ ಹಾಗೇ ಮುಂದುವರೆಸಲಿ ಎಂದ ನಿರಾಣಿ.

Previous articleಸರ್ಕಾರದಿಂದ ಚಲನಚಿತ್ರ ಮಂಡಳಿಗೆ ಬಹುದೊಡ್ಡ ಅನ್ಯಾಯವಾಗಿದೆ: ದುನಿಯಾ ವಿಜಯ್ ಆರೋಪ
Next articleಪ್ರಜಾಟಿವಿಯೊಂದಿಗೆ ‘ದಿ ವೈರಲ್ ಜಗದೀಶ್’ ಹೇಳಿದ್ದಾದರೂ ಏನು?; ವಿಶೇಷ ವರದಿ

LEAVE A REPLY

Please enter your comment!
Please enter your name here