Home Home Home Page ಬಡವರ ಅನ್ನ ಕಿತ್ತುಕೊಂಡ ಅಧಿಕಾರಿಗಳ ನಿರ್ಲಕ್ಷ್ಯತನ…?

ಬಡವರ ಅನ್ನ ಕಿತ್ತುಕೊಂಡ ಅಧಿಕಾರಿಗಳ ನಿರ್ಲಕ್ಷ್ಯತನ…?

94
0

ಬಡವರ ಅನ್ನ ಕಿತ್ತುಕೊಂಡ ಅಧಿಕಾರಿಗಳ ನಿರ್ಲಕ್ಷ್ಯತನ…? ತಾಲೂಕು ಕಚೇರಿ ಸಿಬ್ಬಂದಿ ಯಡವಟ್ಟಿಗೆ ಬಡಕುಟುಂಬ ಹೈರಾಣು… ಆದಾಯ ಪ್ರಮಾಣ ಪತ್ರದಲ್ಲಿ 20ಸಾವಿರ ಬದಲು 2 ಲಕ್ಷ ಆದಾಯ ನಮೂದು 20ಸಾವಿರಕ್ಕೆ ಒಂದು ಸೊನ್ನೆ ಹೆಚ್ಚಿಗೆ ಸೇರಿಸಿ 2 ಲಕ್ಷ ಎಂದು ನಮೂದು 2 ಲಕ್ಷ ಆದಾಯ ನಮೂದಿಸಿ ಆದಾಯ ಪ್ರಮಾಣ ಪತ್ರ ವಿತರಣೆ… ಮಗನ ಸ್ಕಾಲರ್ಶಿಪ್‌ಗಾಗಿ ಆದಾಯ ಪತ್ರ ಕೊಟ್ಟಿದ್ದ ಬಡ ಕುಟುಂಬದ BPL ಕಾರ್ಡ್ ರದ್ದು ಆದಾಯ ಹೆಚ್ಚು ಎಂಬ ಕಾರಣಕ್ಕೆ BPL ಕಾರ್ಡ್ ರದ್ದುಗೊಳಿಸಿದ ಆಹಾರ ಇಲಾಖೆ… ಪಡಿತರ ಅಕ್ಕಿ ಸಿಗದೇ ಪರದಾಡುತ್ತಿರುವ ಆಟೋ ಚಾಲಕ ಲೋಕೇಶ್ ಕುಟುಂಬ.. SSLC ವಿದ್ಯಾರ್ಥಿ ಕುಮಾರ್‌ ಹೆಸರಲ್ಲಿ 2ಲಕ್ಷ ಆದಾಯ ಪ್ರಮಾಣ ಪತ್ರ… ಕುಮಾರ್‌ ಲೋಕೇಶ್‌ರವರ ಎರಡನೇ ಮಗ… ಶ್ರೀರಂಗಪಟ್ಟಣದ ಗಂಜಾಂ‌ನಲ್ಲಿ ವಾಸವಾಗಿರುವ ಲೋಕೇಶ್ ಕುಟುಂಬ… ಆಟೋ ಚಾಲನೆ ಮೂಲಕ ದಿನಕ್ಕೆ 100-200 ಸಂಪಾದಿಸಿ ಲೋಕೇಶ್ ಕುಟುಂಬ ನಿರ್ವಹಣೆ… ಬಿಪಿಎಲ್ ಕಾರ್ಡ್ ರದ್ದು ಬಳಿಕ ತುತ್ತು ಅನ್ನಕ್ಕು ಪರದಾಡುತ್ತಿರುವ ಲೋಕೇಶ್ ಕುಟುಂಬ… ಕಣ್ಣೀರಿಡುತ್ತಿರುವ ಅನಾರೋಗ್ಯ ಪೀಡಿತ ಲೋಕೇಶ್ ಪತ್ನಿ ಪೂರ್ಣಿಮಾ…. ಬಿಪಿಎಲ್ ಕಾರ್ಡ್ ರದ್ದು ಹಿನ್ನೆಲೆ ಆಯುಷ್ಮಾನ್ ಕಾರ್ಡ್ ಕೂಡ ರದ್ದು… ಪೂರ್ಣಿಮಾ ಆಪರೇಷನ್ ವೇಳೆ ಸಾಲಾ ಮಾಡಿ ಆಸ್ಪತ್ರೆಗೆ ಹಣ ಪಾವತಿ… ಕಾಡಿಬೇಡಿದ ಬಳಿಕ ತಾಲೂಕು ಕಚೇರಿ ಸಿಬ್ಬಂದಿಗಳಿಂದ ಆದಾಯ ಪ್ರಮಾಣ ಪತ್ರ ತಿದ್ದುಪಡಿ…. 2ಲಕ್ಷ ಎಂದು ನಮೂದಿಸಿದ್ದ ಆದಾಯ ಪತ್ರದಲ್ಲಿ 20ಸಾವಿರ ಎಂದು ತಿದ್ದುಪಡಿ…. ತಿದ್ದುಪಡಿಯಾದ್ರು ವಾಪಾಸು ಬಾರದ ಬಿಪಿಎಲ್ ಕಾರ್ಡ್ ಮತ್ತೆ ಬಿಪಿಎಲ್ ಕಾರ್ಡ್ ನೀಡಲು ಆಹಾರ ಇಲಾಖೆ ಅಧಿಕಾರಿಗಳು ಹಿಂದೇಟು ಸಚಿವರ ಬಳಿ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಉಡಾಫೆ ಉತ್ತರ… ಬಿಪಿಎಲ್ ಕಾರ್ಡ್ ಕೊಡಿಸಿ ಎಂದು ಅಂಗಲಾಚುತ್ತಿರುವ ಲೋಕೇಶ್ ಕುಟುಂಬ.. ಬಿಪಿಎಲ್ ಕಾರ್ಡ್ ನೀಡುವುದಿಲ್ಲ ಎಂದು ತಾಲೂಕು ಆಹಾರ ನಿರೀಕ್ಷಕಿ ರಮಾದೇವಿ ಶಪಥ ಶ್ರೀರಂಗಪಟ್ಟಣ ತಾಲೂಕು ಆಹಾರ ನಿರೀಕ್ಷಕಿ ಮೇಲೆ ಲೋಕೇಶ್ ಆರೋಪ.

Previous articleಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಅಸ್ಪೃಷ್ಯತೆ ಇನ್ನೂ ಜೀವಂತ..?!
Next articleಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಕ್ರಮ ಕೈಗೊಳ್ಳುತ್ತೇವೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

LEAVE A REPLY

Please enter your comment!
Please enter your name here