Home Home Home Page ಬೆಳಗಾವಿ ಕೋರ್ಟ್ ಆವರಣದಲ್ಲೇ ಹರಿತು ನೆತ್ತರು..!

ಬೆಳಗಾವಿ ಕೋರ್ಟ್ ಆವರಣದಲ್ಲೇ ಹರಿತು ನೆತ್ತರು..!

79
0

ಬೆಳಗಾವಿ ಕೋರ್ಟ್ ಆವರಣದಲ್ಲೇ ಹರಿತು ನೆತ್ತರು..! ಪತಿಯಿಂದ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಬೈಲಹೊಂಗಲ ನ್ಯಾಯಾಲಯದ ಆವರದಲ್ಲಿ ಘಟನೆ ಕಾಲು ಮತ್ತು ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಶಿವಪ್ಪ ನಿಂಗಪ್ಪ ಅಡಕಿಯಿಂದ ಪತ್ನಿ ಜಯಮಾಲಾ ಮೇಲೆ ಹಲ್ಲೆ ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಪತಿಯಿಂದ ಹಲ್ಲೆ. ಮಾರಕಾಸ್ತ್ರದಿಂದ ತಲೆ ಮೇಲೆ ಹಲ್ಲೆ , ಕಾಲು ಮೇಲೆ ಹಲ್ಲೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಪತ್ನಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನ್ಯಾಯಾಲಯದ ಆವರದಲ್ಲಿ ಘಟನೆ. ಮಾಜಿ ಸೈನಿಕನಿಂದ ಪತ್ನಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ. ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪ ಗ್ರಾಮದಲ್ಲಿ ಘಟನೆ ಮಾಜಿ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ (35)ಯಿಂದ ಪತ್ನಿ ಜಯಮಾಲಾ (33)ಮೇಲೆ ಹಲ್ಲೆ. ಪತಿ- ಪತ್ನಿ ಕೌಟುಂಬಿಕ ಕಲಹದ ದಾವೆ ನ್ಯಾಯಾಲಯದಲ್ಲಿತ್ತು. ಇಂದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇತ್ತು. ವಿಚಾರಣೆಗೆ ಆಗಮಿಸಿದ್ದ ಪತ್ನಿ ಜಯಮಾಲಾ. ಪತಿ ಜೊತೆಗೆ ಜಗಳವಾಡಿ ಪತ್ನಿ ಜಯಮಾಲಾ ತವರುಮನೆ ಹುಬ್ಬಳ್ಳಿ ತಾಲೂಕಿನ ವರೂರದಲ್ಲಿ ಇರುತ್ತಿದ್ದಳು. ಬ್ಯಾಂಕ್ ನಲ್ಲಿರುವ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ. ಬೈಲಹೊಂಗಲ ಪೊಲೀಸರು ಭೇಟಿ ಪರಿಶೀಲನೆ. ಬೈಲಹೊಂಗಲ ಠಾಣೆ ವ್ಯಾಪ್ತಿಯಲ್ಲಿ ಘಟನೆ..

Previous articleಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಬಂಧನ
Next articleಬೆಂಗಳೂರಿನ ಜಯಶ್ರೀ ಕೊಲೆ ಪ್ರಕರಣ ವಿಕೃತಕಾಮಿ ಸೈಕೋ ಉಮೇಶ್ ಗೆ ಗಲ್ಲೇ ಗತಿ..!

LEAVE A REPLY

Please enter your comment!
Please enter your name here