Home Home ಬೊಮ್ಮಾಯಿ ಬದಲಾಗ್ತಾರೆ, ನನ್ನ ಭವಿಷ್ಯ ಸುಳ್ಳಾಗಲ್ಲ: ಇಬ್ರಾಹಿಂ

ಬೊಮ್ಮಾಯಿ ಬದಲಾಗ್ತಾರೆ, ನನ್ನ ಭವಿಷ್ಯ ಸುಳ್ಳಾಗಲ್ಲ: ಇಬ್ರಾಹಿಂ

116
0

ಯಡಿಯೂರಪ್ಪ ಡಿಸೆಂಬರ್‌ ಗೆ ಬದಲಾಗ್ತಾರೆ ಅಂತಾ ಹೇಳಿದ್ದೆ ಬೆಳಗಾವಿಯಲ್ಲಿ ಕಾಂಗ್ರೆಸ್ MLC ಸಿ.ಎಂ.ಇಬ್ರಾಹಿಂ ಹೇಳಿಕೆ ಬೊಮ್ಮಾಯಿ ಜನವರಿಯಲ್ಲಿ ಬದಲಾಗ್ತಾರೆ ಅಂತಾ ಹೇಳಿದ್ದೆ ನಮ್ಮ ಭವಿಷ್ಯ ಯಾವತ್ತೂ ಸುಳ್ಳಾಗಲ್ಲ – ಸಿ.ಎಂ.ಇಬ್ರಾಹಿಂ ಹದಿನೇಳು ಜನರನ್ನು ಪಕ್ಷ ಬಿಡಿಸಿ ಕರೆದುಕೊಂಡು ಹೋಗಿ ಅವರ ಪರಿಸ್ಥಿತಿ ಏನಾಯ್ತು ನೋಡಿ ಸಿಡಿ ಬಿಡುಗಡೆ ಮಾಡಿಸಿ ಸ್ಟೇ ತರುವಂತೆ ಆಯ್ತು ಪಾಪಾ ಬೊಮ್ಮಾಯಿ ಕಾಲು ಚೆನ್ನಾಗಿತ್ತು ಕೆಲಸ ಮಾಡಿ ಈಗ ಕಾಲು ನೋಡಿ ಹೇಗಾಯ್ತು ಕಾಲು ಕುಂಟುವಂತೆ ಆಯ್ತು

Previous articleಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ..!
Next articleಪೋಷಕರೇ.. ಈ ಶಾಲೆಯ ಬಗ್ಗೆ ಎಚ್ಚರ..!

LEAVE A REPLY

Please enter your comment!
Please enter your name here