Home Crime ಬ್ಯಾಡರಹಳ್ಳಿ ಒಂದೇ ಕುಟುಂಬದ ಐವರ ಸಾವು ಪ್ರಕರಣ ಶ್ರೀಕಾಂತ್, ಪ್ರವೀಣ್ ಮೇಲೆ ವರದಕ್ಷಿಣೆ ಕಿರುಕುಳ,...

ಬ್ಯಾಡರಹಳ್ಳಿ ಒಂದೇ ಕುಟುಂಬದ ಐವರ ಸಾವು ಪ್ರಕರಣ ಶ್ರೀಕಾಂತ್, ಪ್ರವೀಣ್ ಮೇಲೆ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ

57
0

ಬ್ಯಾಡರಹಳ್ಳಿ ಒಂದೇ ಕುಟುಂಬದ ಐವರ ಸಾವು ಪ್ರಕರಣ ಮನೆ ಮಾಲೀಕ ಶಂಕರ್ ಹಾಗೂ ಇಬ್ಬರು ಅಳಿಯದಿರು ಬಂಧನ ಬ್ಯಾಡರಹಳ್ಳಿ ಪೊಲೀಸರಿಂದ ಮೂವರು ಅರೆಸ್ಟ್ ಮನೆ ಮಾಲೀಕ ಶಂಕರ್, ಶ್ರೀಕಾಂತ್, ಪ್ರವೀಣ್ ಬಂಧನ ವಿಚಾರಣೆ ಬಳಿಕ ಬಂಧಿಸಿದ ಬ್ಯಾಡರಹಳ್ಳಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಬಂಧನ ಲ್ಯಾಪ್ ಟ್ಯಾಪ್ , ಡೆತ್ ನೋಟ್ ಆಧಾರದ ಮೇಲೆ ಬಂಧನ ತಂದೆ ವಿರುದ್ಧ ಆರೋಪ ಮಾಡಿದ ಮೃತ ಮಧು ಸಾಗರ್ ಗಂಡದಿರ ವಿರುದ್ಧ ಆರೋಪ ಶಂಕರ್ ಇಬ್ಬರು ಹೆಣ್ಣು ಮಕ್ಕಳು ಶ್ರೀಕಾಂತ್, ಪ್ರವೀಣ್ ಮೇಲೆ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ

Previous articleವಿವೇಕ್‌ ಕಿರುಕುಳದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಸತ್ಯ ಬೆಳಕಿಗೆ
Next articleಅಧಿಕಾರಿಗಳ ಕೈ ಕಟ್ಟಿಹಾಕಿದ ಬಿಜೆಪಿ ಸರ್ಕಾರ..!

LEAVE A REPLY

Please enter your comment!
Please enter your name here