Home Home “ಬ್ರಾಹ್ಮಣನಾಗಿ ಹುಟ್ಟಿದ ಬಸವಣ್ಣ ಲಿಂಗಾಯತರಾಗಿ ಕನ್ವರ್ಟ್ ಆಗಲಿಲ್ವಾ..?”

“ಬ್ರಾಹ್ಮಣನಾಗಿ ಹುಟ್ಟಿದ ಬಸವಣ್ಣ ಲಿಂಗಾಯತರಾಗಿ ಕನ್ವರ್ಟ್ ಆಗಲಿಲ್ವಾ..?”

98
0

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬಲಾಂತರ,ಆಸೆ ಅಮಿಷ ಒಡ್ಡಿ ಮತಾಂತರಕ್ಕೆ ಶಿಕ್ಷೆ ಸಂವಿಧಾನದಲ್ಲೇ ಅದಕ್ಕೆ ಶಿಕ್ಷೆ ಗುರ್ತಿಸಲಾಗಿದೆ ಈಗಿರುವಾಗ ಮತ್ತೊಂದು ಕಾಯ್ದೆ ಯಾಕೆ ಬೇಕು? ಪಂಪ ಯಾವ ಜಾತಿಯಲ್ಲಿ ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ ಕನ್ವರ್ಟ್ ಆಗಿದ್ದು ಜೈನ ಜಾತಿಯಲ್ಲಿ ಬಸವಣ್ಣ ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ ಅವರು ಕನ್ವರ್ಟ್ ಆಗಿದ್ದು ಲಿಂಗಾಯತರಾಗಿ ಅಶೋಕ ಹುಟ್ಟಿದ್ದು ಕ್ಷತ್ರಿಯ ಸಮಾಜದಲ್ಲಿ ಮತಾಂತರವಾಗಿದ್ದು ಬೌದ್ಧ ಧರ್ಮಕ್ಕೆ ಇದೆಲ್ಲವೂ ಮತಾಂತರವಲ್ಲವೇ

Previous articleಮದುವೆಗೂ ಲವ್ವಿಗೂ ಏನು ವ್ಯತ್ಯಾಸ?: ಸಿದ್ದರಾಮಯ್ಯ ವಿವರಣೆ
Next articleಮತಾಂತರ ಕಾಯ್ದೆಯ ನಮ್ಮ‌ ಬಿಲ್ ಗೂ ಈ‌ ಬಿಲ್ ಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯ

LEAVE A REPLY

Please enter your comment!
Please enter your name here