Home Home Home Page ರಾಯಚೂರಿನ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ಘಟನೆ

ರಾಯಚೂರಿನ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ಘಟನೆ

57
0

ಒಂದೇ ಕುಟುಂಬದ ಸಂತೋಷಿ, ವೈಷ್ಣವಿ ಮತ್ತು ಆರತಿ ಕೊಲೆ ರಾಯಚೂರಿನ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ಘಟನೆ ರಾಯಚೂರು ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಭೇಟಿ ವೈಷ್ಣವಿ ಗಂಡ ಸಾಯಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ 6 ತಿಂಗಳ ಹಿಂದಷ್ಟೇ ವೈಷ್ಣವಿ ಮತ್ತು ಸಾಯಿ ಮದುವೆ ನಡೆದಿತ್ತು ರಾತ್ರಿ ಅತ್ತೆ, ಹೆಂಡತಿ ಮತ್ತು ನಾದನಿ, ಕೊಲೆ ಮಾಡಿ ಎಸ್ಕೇಪ್ ಕಟ್ಟಿಗೆಯಿಂದ ಮೂವರನ್ನು ಕೊಲೆ ಮಾಡಿ ಸಾಯಿ ಪರಾರಿ

Previous articleವಜಾ ಆದೇಶ ವಾಪಸ್ ಪಡೆಯುವ ಕೆಲಸ ಆಗಿದೆ ಎಂದ ಸಚಿವ ಶ್ರೀರಾಮುಲು
Next articleದರೋಡೆ ಆರೋಪಿಗೆ ಖಾಕಿ ಟ್ರಿಟ್ಮೇಂಟ್ . ಹಲ್ಲೆ ವಿಡಿಯೋ ಫುಲ್ ವೈರಲ್

LEAVE A REPLY

Please enter your comment!
Please enter your name here