Home Home Home Page ರೈತರ ಮನವಿ ಸ್ವೀಕರಿಸಲು ಕೃಷಿ ಸಚಿವರ ನಕಾರ ವಿಚಾರಕೋಡಿಹಳ್ಳಿ ಚಂದ್ರಶೇಖರ್

ರೈತರ ಮನವಿ ಸ್ವೀಕರಿಸಲು ಕೃಷಿ ಸಚಿವರ ನಕಾರ ವಿಚಾರಕೋಡಿಹಳ್ಳಿ ಚಂದ್ರಶೇಖರ್

85
0
SHARE

ಇವತ್ತಿನ ಚಳವಳಿಯನ್ನು ಹಿಂಪಡೆದಿದ್ದೇವೆ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ಸಿಎಂ ಗುಜರಾತ್ ಗೆ ತೆರಳಿದ್ದಾರೆ. ಸಂಜೆ 6 ಗಂಟೆಗೇ ಬಂದು ಚರ್ಚಗೆ ಸಮಯ ನಿಗದಿ ಮಾಡ್ತೇವೆ, ಚಳುವಳಿ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ. ಕೃಷಿಕಾಯ್ದೆ ವಾಪಾಸು ಆಗುವವರೆಗೂ ಹೋರಾಟ ಮುಂದುವರೆಯುತ್ತದೆ. 27 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೇವೆ‌ ರಾಜ್ಯದ ಎಲ್ಲಾ ರೈತ ಚಳುವಳಿ, ಕಾರ್ಮಿಕ, ಆಟೋ, ಬಸ್ ಚಾಲಕರು, ಮಹಿಳಾ ಸಂಘಟನೆಗಳನ್ನು ಒಳಗೊಂಡಂತೆ ಈ ಬಂದ್ ಗೆ ಕರೆ ನೀಡಲಾಗಿದೆ. ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದಿದಾರೆ. ಮತ್ತೆ 15 ಕ್ಕೆ ಈ ಸಭೆ ನಡೆಸಲಾಗುವುದು. ಈಗಾಗಲೇ ಕೃಷಿವಲಯಕ್ಕೆ ಸರ್ಕಾರ ದೊಡ್ಡಪ್ರಮಾದ ಮಾಡಿದೆ. ರೈತರ ಮನವಿ ಸ್ವೀಕರಿಸಲು ಕೃಷಿ ಸಚಿವರ ನಕಾರ ವಿಚಾರ ಈ ಹಿಂದೆ ಕೃಷಿಸಚಿವರಿಗೂ ನಮಗೂ ಅನೇಕ ಸಂಘರ್ಷ ಆಗಿವೆ. ಆದರೂ ನಾವು ಅವರನ್ನು ಮಂತ್ರಿಯಾಗಿಯೇ ನೋಡುತ್ತೇವೆ. ಅವರೂ ನಮ್ಮನ್ನು ರೈತರಾಗಿ ನೋಡಿ ಸಮಸ್ಯೆ ಪರಿಹರಿಸಬೇಕು

LEAVE A REPLY

Please enter your comment!
Please enter your name here