Home Home Home Page ಸಚಿವ ಆರ್.ಅಶೋಕ್ ವಿರುದ್ಧ ಸಿದ್ದವಾಗುತ್ತಿದೆಯಾ ಸಮರ..?

ಸಚಿವ ಆರ್.ಅಶೋಕ್ ವಿರುದ್ಧ ಸಿದ್ದವಾಗುತ್ತಿದೆಯಾ ಸಮರ..?

58
0

ಸಚಿವ ಆರ್.ಅಶೋಕ್ ವಿರುದ್ಧ ಸಿದ್ದವಾಗುತ್ತಿದೆಯಾ ಸಮರ..? ‘ಸಾಮ್ರಾಟ್’ ವಿರುದ್ಧ ಬೆಂಗಳೂರು BJP ಸಚಿವರು, ಶಾಸಕರ ಮುನಿಸು ಸಚಿವ ವಿ.ಸೋಮಣ್ಣ ಸಭೆಗೆ ಬೆಂಗಳೂರು ಉಸ್ತುವಾರಿಗಿಲ್ಲ ಆಹ್ವಾನ ಆರ್.ಅಶೋಕ್ ವಿರುದ್ಧ ಪ್ರತಿ ವೇದಿಕೆ ಸೃಷ್ಟಿ ಮಾಡ್ತಿದ್ದಾರಾ ಬಿಜೆಪಿಗರು ಬೆಂಗಳೂರಿನ ವಿಷಯಗಳಲ್ಲಿ ಆರ್.ಅಶೋಕ್ ಏಕಾಂಗಿ ನಿರ್ಧಾರ ಅಶೋಕ್ ನಡೆಯಿಂದ ಮುನಿಸಿಕೊಂಡಿರುವ ಬೆಂಗಳೂರು ಶಾಸಕರು ಸಿಎಂ ಬೊಮ್ಮಾಯಿ ಜೊತೆಗೆ ಆಪ್ತ ಸಂಪರ್ಕದಲ್ಲಿರುವ ಆರ್.ಅಶೋಕ್ ಡಾ.ಅಶ್ವತ್ ನಾರಾಯಣ ನೇತೃತ್ವದಲ್ಲಿ ಒಗ್ಗೂಡುತ್ತಿರುವ ಶಾಸಕರು ಹೀಗಾಗಿಯೇ ಸಚಿವ ಆರ್.ಅಶೋಕ್ ದೂರವಿಟ್ಟು ಶಾಸಕರ ಸಭೆ ಆರ್. ಅಶೋಕ್ ವಿರುದ್ಧ ಹೈಕಮಾಂಡ್ ಭೇಟಿ ಮಾಡಲು ನಿರ್ಧಾರ ಬೆಂಗಳೂರಿನ ಬಿಜೆಪಿ ಸಚಿವರು ಮತ್ತು ಶಾಸಕರಿಂದ ತೀರ್ಮಾನ

Previous articleRSS ನವರದ್ದು ತಾಲಿಬಾನ್ ಸಂಸ್ಕೃತಿ ಎಂದ ಸಿದ್ದರಾಮಯ್ಯ
Next articleಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

LEAVE A REPLY

Please enter your comment!
Please enter your name here