Home Home Home Page ಸಿದ್ದರಾಮಯ್ಯ ಬುರುಡೆ ಬಿಡುವುದರಲ್ಲಿ ನಂಬರ್ ಓನ್

ಸಿದ್ದರಾಮಯ್ಯ ಬುರುಡೆ ಬಿಡುವುದರಲ್ಲಿ ನಂಬರ್ ಓನ್

63
0

10 ಕೆಜಿ ಅಕ್ಕಿ ಕೊಡ್ತೀವಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಿದ್ದರಾಮಯ್ಯ ಬುರುಡೆ ಬಿಡುವುದರಲ್ಲಿ ನಂಬರ್ ಓನ್ ಸಿದ್ದರಾಮಯ್ಯ ಏನೇ ಹೇಳಿದರು ಅದು ಸುಳ್ಳು ಎಂದು ಟಾಂಗ್ ಸುಳ್ಳು ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಸುಳ್ಳು ಮಾಜಿ ಸಿಎಂ ಸಿದ್ದು‌ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ಅವರು ಇದ್ದಾಗ ಏಳು ಕೆಜಿ ಅಕ್ಕಿ ಕೊಡ್ಲಿಲ್ಲ, ಐದು ಕೆಜಿ ಕೊಟ್ರು ಕುಮಾರಸ್ವಾಮಿಯವರು ಹೇಳಿದ್ದಾರೆ 5 ಕೆಜಿ ಅಕ್ಕಿ ಕೊಡ್ತಿದ್ರು ಹಣ ಮೀಸಲಿಡದೆ 7 ಕೆಜಿ ಕೊಡ್ತೀವಿ ಅಂತಾ ಬುರುಡೆ ಬಿಟ್ರು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಸಚಿವ ಆರ್.ಅಶೋಕ್

Previous articleಜೆಡಿಎಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ
Next articleಬಿಜೆಪಿಗೆ ಬೆಂಬಲ ಬೇಕು, ಕಾಂಗ್ರೆಸ್ಸಿಗೆ ಬೇಡ: 2 ದಿನದಲ್ಲಿ ತೀರ್ಮಾನ ಎಂದ HDK

LEAVE A REPLY

Please enter your comment!
Please enter your name here