Home Home Home Page ಸಿಲಿಕಾನ್ ಸಿಟಿ ಬೆಂಗಳೂರಿನ ವ್ಯಾಕ್ಸಿನ್ ಸೆಂಟರ್ ಗಳು ಬಂದ್

ಸಿಲಿಕಾನ್ ಸಿಟಿ ಬೆಂಗಳೂರಿನ ವ್ಯಾಕ್ಸಿನ್ ಸೆಂಟರ್ ಗಳು ಬಂದ್

89
0

ಸಿಲಿಕಾನ್ ಸಿಟಿ ಬೆಂಗಳೂರಿನ ವ್ಯಾಕ್ಸಿನ್ ಸೆಂಟರ್ ಗಳು ಬಂದ್ ನಗರದ ಎಲ್ಲಾ ವ್ಯಾಕ್ಸಿನ್ ಸೆಂಟರ್ ಗಳು ಇಂದು ಕ್ಲೋಸ್ ಭಾನುವಾರ ಒಂದು ರಜೆ ಕೋರಿದ್ದ ಆರೋಗ್ಯ ಕಾರ್ಯಕರ್ತರು ಆರೋಗ್ಯ ಇಲಾಖೆಗೆ ಮನವಿ ಕೋರಿದ್ದ ಆರೋಗ್ಯ ಕಾರ್ಯರ್ತರು ಮನವಿ ಮೇರೆಗೆ ಭಾನುವಾರ ರಜೆ ನೀಡಿರೋ ಆರೋಗ್ಯ ಇಲಾಖೆ ರಜೆ ಹಿನ್ನೆಲೆ ನಗರದ ಎಲ್ಲಾ ವ್ಯಾಕ್ಸಿನ್ ಸಂಟರ್ ಗಳು ಬಂದ್ ಆಸ್ಪತ್ರೆಯ ಬಾಗಿಲಿನಲ್ಲಿ ಇಂದು ರಜೆ ಮಾಹಿತಿ ಬೋರ್ಡ್ ಭಾನುವಾರ ಆದ ಕಾರಣ ವ್ಯಾಕ್ಸಿನ್ ಇಲ್ಲ ಎಂದು ಬೋರ್ಡ್ ಬಾಗಿಲಿಗೆ ಮಾಹಿತಿ ಬೋರ್ಡ್ ನೇತುಹಾಕಿರುವ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನ್ ಇಲ್ಲ ಎಂಬ ಮಾಹಿತಿ ತಿಳಿದು ಆಸ್ಪತ್ರೆಗಳತ್ತ ಬಾರದ ಜನ

Previous articleಜಾತಿ ಜನಗಣತಿ ವಿಚಾರವಾಗಿ ಸಿದ್ದರಾಮಯ್ಯಗೆ ಹೆಚ್ ಡಿಕೆ ತಿರುಗೇಟು
Next articleಉದ್ಯ,ಮಿ ಕರೀಮ್ ಮೆವಾನಿ ಮಗ ಜವೇದ್ ನಿಂದ ಅಪಘಾತ

LEAVE A REPLY

Please enter your comment!
Please enter your name here