Home Home Home Page ಸೌಜನ್ಯ ಮೊಬೈಲ್ ಎಲ್ಲಿ ಹೋಯ್ತು..? ಸೌಜನ್ಯ ಫ್ಲಾಟ್ ನಲ್ಲಿಟ್ಟಿದ್ದ ದುಡ್ಡು, ಚಿನ್ನ ಎಲ್ಲಿ ಹೋಯ್ತು..?

ಸೌಜನ್ಯ ಮೊಬೈಲ್ ಎಲ್ಲಿ ಹೋಯ್ತು..? ಸೌಜನ್ಯ ಫ್ಲಾಟ್ ನಲ್ಲಿಟ್ಟಿದ್ದ ದುಡ್ಡು, ಚಿನ್ನ ಎಲ್ಲಿ ಹೋಯ್ತು..?

53
0

ಸವಿ ಸಾವಿನ ಸುತ್ತ ಅನುಮಾನಗಳ ಹುತ್ತ ಸವಿ ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ತಂದೆ ಸೌಜನ್ಯ ಮೊಬೈಲ್ ಎಲ್ಲಿ ಹೋಯ್ತು..? ಸೌಜನ್ಯ ಫ್ಲಾಟ್ ನಲ್ಲಿಟ್ಟಿದ್ದ ದುಡ್ಡು, ಚಿನ್ನ ಎಲ್ಲಿ ಹೋಯ್ತು..? ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ ಕುಂಬಳಗೋಡು ಪೊಲೀಸರಿಂದ ತನಿಖೆ ಚುರುಕು ಪಿಎ ಮಹೇಶ್ ಮತ್ತೊಬ್ಬನ ಮೊಬೈಲ್ ವಶಕ್ಕೆ ಪಡೆದ ಖಾಕಿ ಇಬ್ಬರ ಮೊಬೈಲ್ ವಶಕ್ಕೆ ಪಡೆದು, ಪರಿಶೀಲನೆ ಕಾಲ್ ಹಿಸ್ಟರಿ,ವಾಟ್ಸಪ್, ಟೆಲಿಗ್ರಾಮ್ ಚಾಟಿಂಗ್ ಹಿಸ್ಟರಿ ಜಿ-ಮೇಲ್ ಪರಿಶೀಲಿಸುತ್ತಿರುವ ಪೊಲೀಸರು ಗ್ಯಾಲರಿಯಲ್ಲಿ ಸಿಕ್ರೀಟ್ ಫೋಲ್ಡರ್ ಗಳಲ್ಲಿನ ಪೋಟೊಸ್ & ವಿಡಿಯೋ ಬಗ್ಗೆ ಮಾಹಿತಿ ಕಲೆ.. ಬರ್ಥ್ ಡೇ ಪಾರ್ಟಿ ಸೇರಿ ವಿವಿಧ ಪಾರ್ಟಿಗಳಲ್ಲಿ ಭಾಗಿ ಆರೋಪ ಹಿನ್ನೆಲೆ ಪಾರ್ಟಿಗಳ ಬಗ್ಗೆಯೂ ಮಾಹಿತಿ ಕಲೆ ಎಲ್ಲೆಲ್ಲಿ ಪಾರ್ಟಿಗಳನ್ನು ಮಾಡಲಾಗ್ತಿತ್ತು..? ಪಾರ್ಟಿಗಳ ಉದ್ದೇಶವೇನು..? ಪಾರ್ಟಿಗಳಲ್ಲಿ‌ ಯಾರೆಲ್ಲಾ ಭಾಗಿಯಾಗ್ತಿದ್ರು..? ಹೀಗೆ ವಿವಿಧ ಆಯಾಮಗಳಲ್ಲಿ ಪ್ರಶ್ನೆಗಳ ಸುರಿಮಳೆ

Previous articleಸೌಜನ್ಯ ಮರಣೋತ್ತರ ಪರೀಕ್ಷೆ ಅಂತ್ಯ
Next articleಕೋಲಾರದಲ್ಲಿ ಜೆಡಿಎಸ್ ವಿರುದ್ಧ ವಿಪಕ್ಷ ನಾಯಕ ಸಿದ್ದು ವ್ಯಂಗ್ಯ

LEAVE A REPLY

Please enter your comment!
Please enter your name here