ಪ್ರೇಯಸಿಯೊಂದಿಗೆ ಇದ್ದ ಯುವಕನಿಗೆ ಚಾಕು ಇರಿದ ಪ್ರಿಯಕರ

ಜಿಲ್ಲೆ

ಕೊಡಗು: ತ್ರಿಕೋನ‌ ಪ್ರೇಮ ಪ್ರಕರಣ ಹಿನ್ನಲೆಯಲ್ಲಿ ಓರ್ವ ಯುವಕ ಪ್ರೇಯಸಿ ಸೇರಿದಂತೆ ಆತನೊಂದಿಗಿದ್ದ ಮತ್ತೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಕುಶಾಲನಗರದ ಕಾವೇರಿ‌ ನಿಸರ್ಗಧಾಮದಲ್ಲಿ‌ ನಡೆದಿದೆ.

ತಿವಿತಕ್ಕೊಳಗಾದ ಇಬ್ಬರು ಕುಶಾಲನಗರ ಸರಕಾರಿ‌ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಚಾಕು ಇರಿದ ಯುವಕ‌ ಕುಶಾಲನಗರದ ಹೋಟೆಲ್ ಸಪ್ಲೆಯರ್ ಎನ್ನಲಾಗಿದೆ.

Leave a Reply

Your email address will not be published.