
ಬಳುಕುವ ನಡುವಿನಿಂದಲೇ ಅಭಿಮಾನಿಗಳನ್ನು ಗಳಿಸಿಕೊಂಡ ನಟಿ ಇಲಿಯಾನಾ..!
ಟಾಲಿವುಡ್ನಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಇಲಿಯಾನಾ ನಂತರದಲ್ಲಿ ಬಾಲಿವುಡ್ನತ್ತ ಮುಖ ಮಾಡಿದ್ದರು.
ಬಿ-ಟೌನ್ನಲ್ಲಿ ವರುಣ್ ಧವನ್ ಹಾಗೂ ಅಜಯ್ ದೇವಗನ್ ಜತೆ ತೆರೆ ಹಂಚಿಕೊಂಡಿರುವ ಇಲಿಯಾನಾಗೆ ಅವಕಾಶಗಳ ಕೊರತೆ ಇಲ್ಲ.
ಬಹಳ ಸಮಯದ ನಂತತರ ಟಾಲಿವುಡ್ಗೆ ಮರಳಿದ ಇಲಿಯಾನಾ ಇತ್ತೀಚೆಗಷ್ಟೆ ನಟ ರವಿತೇಜ ಅವರೊಂದಿಗೆ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಸಿನಿಮಾಗಳ ಜತೆಗೆ ತಮ್ಮ ಹಾಟ್ ಹಾಗೂ ಬಿಕಿನಿ ಚಿತ್ರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಸಖತ್ ಸದ್ದು ಮಾಡುತ್ತಿರುತ್ತಾರೆ.
ಸದ್ಯ ಇಲಿಯಾನಾ ತಮ್ಮ ಹೊಸ ಹಾಗೂ ಕ್ಲಾಸಿ ಫೋಟೋಶೂಟ್ನಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.