Varalakshmi in bikini…ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ನಟಿ ವರಲಕ್ಷ್ಮಿ ಶರತ್ ಕುಮಾರ್..!

ಫೋಟೋ ಗ್ಯಾಲರಿ

ಮಾಣಿಕ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ತೆಲುಗು ನಟಿ ವರಲಕ್ಷ್ಮಿ ಶರತ್ ಕುಮಾರ್

ನಾಯಕಿಯಾಗಿ ಮಿಂಚಿ ಹೆಸರು ಮಾಡುವುದಕ್ಕಿಂತಲ್ಲೂ ನೆಗೆಟಿವ್ ರೋಲ್ ಮತ್ತು ಸಪೋರ್ಟಿಂಗ್‌ ರೋಲ್‌ಗಳಲ್ಲಿ ಕಾಣಿಸಿಕೊಂಡು ವೀಕ್ಷಕರ ಗಮನ ಸೆಳೆದಿದ್ದಾರೆ.

ಕ್ರ್ಯಾಕ್ ಮತ್ತು ನಂದಿ ಸಿನಿಮಾದಲ್ಲಿ ಬ್ಯುಸಿಯಾಗಿರುವ ವರಲಕ್ಷ್ಮಿ

ಬಿಕಿನಿ ಫೋಟೋಗಳನ್ನು ಶೇರ್‌ ಮಾಡಿಕೊಂಡು  ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

Leave a Reply

Your email address will not be published.