Home District ಸರ್ಕಾರ ಕೂಡಲೇ ಸಂಪೂರ್ಣ ಲಾಕ್ ಡೌನ್ ಮಾಡಬೇಕು; ಶಾಸಕ ಅಮರೇಗೌಡ ಬಯ್ಯಾಪೂರ ಒತ್ತಾಯ

ಸರ್ಕಾರ ಕೂಡಲೇ ಸಂಪೂರ್ಣ ಲಾಕ್ ಡೌನ್ ಮಾಡಬೇಕು; ಶಾಸಕ ಅಮರೇಗೌಡ ಬಯ್ಯಾಪೂರ ಒತ್ತಾಯ

ಸರ್ಕಾರ ಕೂಡಲೇ ಸಂಪೂರ್ಣ ಲಾಕ್ ಡೌನ್ ಮಾಡಬೇಕು; ಶಾಸಕ ಅಮರೇಗೌಡ ಬಯ್ಯಾಪೂರ

388
0

ಕೊಪ್ಪಳ; ಕೊಪ್ಪಳದ ಕುಷ್ಟಗಿಯಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ ಹೇಳಿಕೆ.ರಾಜ್ಯಕ್ಕೆ ಲಾಕ್ ಡೌನ್ ಅನಿವಾರ್ಯ.ಸರ್ಕಾರ ಕೂಡಲೇ ಸಂಪೂರ್ಣ ಲಾಕ್ ಡೌನ್ ಮಾಡಬೇಕು.ಬಡ ಕುಟುಂಬಗಳ ನಿರ್ವಹಣೆಗೆ ಪರಿಹಾರ ನೀಡಬೇಕು.ಕನಿಷ್ಠ 5 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು.ಜನರು ಕರ್ಫ್ಯೂ ಗೆ ಸ್ಪಂಧಿಸುತ್ತಿಲ್ಲ.

VIAಸರ್ಕಾರ ಕೂಡಲೇ ಸಂಪೂರ್ಣ ಲಾಕ್ ಡೌನ್ ಮಾಡಬೇಕು; ಶಾಸಕ ಅಮರೇಗೌಡ ಬಯ್ಯಾಪೂರ
SOURCEಸರ್ಕಾರ ಕೂಡಲೇ ಸಂಪೂರ್ಣ ಲಾಕ್ ಡೌನ್ ಮಾಡಬೇಕು; ಶಾಸಕ ಅಮರೇಗೌಡ ಬಯ್ಯಾಪೂರ
Previous articleಬೀದಿಗೆ ಬಿದ್ದ ಬಡವರ ಔಷಧಿ!
Next articleಆಕ್ಸಿಜನ್ ಸಮಸ್ಯೆ ವಿರುದ್ಧ ನವೋದಯ ಆಸ್ಪತ್ರೆ ಮಾಲಿಕರ ಆಕ್ರೋಶ

LEAVE A REPLY

Please enter your comment!
Please enter your name here